Karnataka News 24X7

ನಾಗರ ಪಂಚಮಿ ನಾಡಿಗೆ ದೊಡ್ಡದು…

ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ಪ್ರಾಮುಖ್ಯತೆಯಿದೆ. ಪ್ರತಿ ತಿಂಗಳೂ ಒಂದಲ್ಲ ಒಂದು ರೀತಿಯ ಹಬ್ಬಗಳನ್ನು ನಮ್ಮ ಗ್ರಾಮೀಣರು ಆಚರಿಸಿಕೊಂಡು ಬಂದಿzರೆ. ಶ್ರಾವಣ ಮಾಸದ ನಾಗರ ಪಂಚಮಿಗೆ ತನ್ನದೇ ಆದ...

ದಯೆ, ವಾತ್ಸಲ್ಯ, ಪ್ರೀತಿ ಸಜ್ಜನರ ಸ್ವಭಾವ…

ಹೊಳೆಹೊನ್ನೂರು : ಏನೇ ಅಪರಾಧ ಎಸಗಿದ್ದರೂ ದಯೆ ತೋರುವ ಸ್ವಭಾವದವ ಇರುವವರು ಸಜ್ಜನರು ಎಂದು ತಿಳಿದು ಕೊಂಡಂತೆ ಎಂದು ಉತ್ತರಾದಿ ಮಠಾಧೀಶ ರಾದ ಶ್ರೀ ಸತ್ಯಾತ್ಮ ತೀರ್ಥ...

ಯೋಗದಿಂದ ಆರೋಗ್ಯ -ಚೆಸ್‌ನಿಂದ ಏಕಾಗ್ರತೆ ವೃದ್ಧಿ

ಶಿವಮೊಗ್ಗ: ಯೋಗ ಮತ್ತು ಚೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯೋಗದಿಂದ ಆರೋಗ್ಯ ವೃದ್ಧಿಯಾದರೆ, ಚದುರಂಗದಿಂದ ಬುದ್ಧಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಅನುದಾನ ರಹಿತ ಶಾಲಾ...

ಕಳೆದ ೧೦ ವರ್ಷದಲ್ಲಿ ೩ಪಟ್ಟು ವ್ಯವಹಾರ ವೃದ್ಧಿಸಿಕೊಂಡ ಶಿವ ಬ್ಯಾಂಕ್…

ಶಿಕಾರಿಪುರ: ಪಟ್ಟಣದಲ್ಲಿ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಎಂಬ ಹಿರಿಮೆಯನ್ನು ಹೊಂದಿರುವ ಶಿವ ಸಹಕಾರಿ ಬ್ಯಾಂಕ್ ಕಳೆದ ೧೦ ವರ್ಷ ಗಳಲ್ಲಿ ೩ ಪಟ್ಟು ಮೀರಿ ತನ್ನ ವ್ಯವಹಾರವನ್ನು...

ಶಿವಯೋಗಿ ಸಿದ್ಧರಾಮೇಶ್ವರ ದೇವರ ರಥೋತ್ಸವ – ಲಿ.ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರ ಸಂಸ್ಮರಣೋತ್ಸವ

ದಾವಣಗೆರೆ: ಯಾವುದೇ ಒಂದು ಸಮಾಜ ಸದೃಢವಾಗಬೇಕಾದರೆ ಅದಕ್ಕೊಂದು ಗುರಿ ಇರಬೇಕು, ಅದರ ಮಾರ್ಗದರ್ಶಕರಾಗಿ ಗುರು ಇರಬೇಕು. ಸಮಾಜದ ಏಳಿಗೆಗಾಗಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ ಧ್ಯೇಯದಂತೆ...

ಮಹಾರಾಜ ಗೃಹವೈಭವ್‌ನಲ್ಲಿ ಆ.೨೬ರವರೆಗೆ ಗೋದ್ರೇಜ್ ಲಾಕರ್ ಮೇಳ

ಶಿವಮೊಗ್ಗ: ನಗರದ ಕುವೆಂಪು ರಸ್ತೆಯಲ್ಲಿರುವ ಪ್ರತಿಷ್ಠಿತ ಮಹಾರಾಜ ಗೃಹ ವೈಭವ್‌ನಲ್ಲಿ ಆ.೨೧ರಿಂದ ೨೬ವರೆಗೆ ಗೋದ್ರೇಜ್ ಲಾಕರ್ ಮೇಳ ಆಯೋಜಿಸಲಾಗಿದೆ.ಮೇಳಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್...

ಸಾಮಾಜಿಕ ಸೇವೆಗೆ ಅನ್ವರ್ಥಕ ನಾಮ ಡಾ ಹೆಗಡೆ: ಪ್ರೊ| ಕೆಂಪರಾಜು

ಶಿವಮೊಗ್ಗ: ವೃತ್ತಿಯ ಜತೆಗೆ ಪ್ರತಿಯೊಬ್ಬರೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳು ವುದು ಇಂದಿನ ಅಗತ್ಯವಾಗಿದೆ ಎಂದು ಡಾ.ಬಾಲಕೃಷ್ಣ ಹೆಗಡೆ ಅವರ ಅಭಿಮಾನಿ ಗೆಳೆಯರ ಬಳಗದ ಮುಖ್ಯಸ್ಥರಾದ ಪ್ರೊ.ಬಿ.ಕೆ....

ಮತ್ತೆ ಮತ್ತೆ ನೋಡಬೇಕೆನಿಸುವ ಪೂಜ್ಯಮಾತೆ ಅಕ್ಕಮಹಾದೇವಿ ಪ್ರತಿಮೆ…

ಖಾಸಗಿ ಕಾರ್ಯಕ್ರಮ ನಿಮಿತ್ತ ನಾನು ನಮ್ಮ ಸ್ನೇಹಿತರೊಂದಿಗೆ ಶಿಕಾರಿಪುರಕ್ಕೆ ಸಂಜೆ ೫ಗಂಟೆ ಸುಮಾರಿಗೆ ಶಿವಮೊಗ್ಗದಿಂದ ಪ್ರಯಾಣ ಬೆಳೆಸಿದೆವು. ಶಿಕಾರಿಪುರ ತಲುಪಿದಾಗ ೬ ಗಂಟೆ ಹೊತ್ತು ಮುಳುಗುವ ಸಮಯವಾಗಿತ್ತು....