ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ
ಹೊನ್ನಾಳಿ : ಬಾರತೀಯ ಜನತಾ ಪಾರ್ಟಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ. ನೂತನ ಕಾರ್ಯಾಲಯ ಹೊನ್ನಾಳಿಯ ಹಿರೇಕಲ್ ಮಠದ ಎದುರು ಭಾರತೀಯ ಜನತಾ ಪಾರ್ಟಿಯ ನೂತನ ಚುನಾವಣಾ ಕಾರ್ಯಾಲ ಯವನ್ನು ಎಂ.ಪಿ.ರೇಣುಕಾ ಚಾರ್ಯ ಉದ್ಘಾಟಿಸಿ ಮಾತನಾಡಿ ದರು ಸಾರ್ವಜನಿಕರು ಕುಂದು ಕೊರತೆ ಇರಬಹುದು ನಮ್ಮ ಪಕ್ಷದ ಕಾರ್ಯ ಕರ್ತರಿಗೆ ಕಚೇರಿಯಲ್ಲಿ ಬಂದು ತಮ್ಮ ತಮ್ಮ ವ್ಯಾಪ್ತಿಗೆ ಬರುವಂತ ಎಲ್ಲ ನಮ್ಮ ಬಿಜೆಪಿಯ ಕಾರ್ಯಕರ್ತರುಗಳು ಒಂದು ಕಡೆ ಸೇರಿ ನಮ್ಮ ಪಕ್ಷದ ಬಲವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ ಹಾಗಾಗಿ ನಾವು ಈ ನೂತನ ಚುನಾವಣಾ ಕಾರ್ಯಾಲಯ ವನ್ನು ಅಂಬೇಡ್ಕರ್ ಜಯಂತಿ ಮಾಡುವ ಮೂಲಕ ಭಾರತೀಯ ಜನತಾ ಪಾರ್ಟಿಯ ನೂತನ ಚುನಾವಣಾ ಕಾರ್ಯಾಲಯ ವನ್ನು ಉದ್ಘಾಟನೆ ಮಾಡಿದ್ದೇವೆ.
ಈ ದಿನ ಒಳ್ಳೆಯ ದಿನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ನಾವು ಭಾರ ತೀಯ ಜನತಾ ಪಾರ್ಟಿಯ ನೂತನ ಚುನಾವಣಾ ಮರಲೆಯನ್ನು ಉದ್ಘಾಟನೆ ಮಾಡಿದ್ದೇವೆ ಕಾರ್ಯ ಕರ್ತರು ಹಾಗೂ ಅಧ್ಯಕ್ಷರಾದ ಜೆ.ಕೆ ಸುರೇಶ್. ಹಾಗೂ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.