ಸಿಎಂ ಕಪ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಯ ಸಾಗರದ ದಂಪತಿಗಳಿಗೆ ಪದಕ..

ಸಾಗರ : ದಸರಾ ಪ್ರಯುಕ್ತ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಒಲಂಪಿಕ ಅಸೋಸಿ ಯೇಷನ್ ಮೈಸೂರಿನಲ್ಲಿ ಅ.೧೮ ರಿಂದ ೨೦ ರವರೆಗೆ ಆಯೋಜಿಸಿದ ಸಿಎಂ ಕಪ್ ರಾಜ್ಯಮಟ್ಟದ ಬಾಕ್ಸಿಂ ಗ್ ಪಂದ್ಯಾವಳಿ ಯಲ್ಲಿ ಶಿವಮೊಗ್ಗ ಜಿಯ ಸಾಗರ ತಾಲೂಕಿನ ದಂಪತಿಗಳಾದ ಬಾಸೋಬಿ ಮತ್ತು ಮೊಹಮ್ಮದ್ ಯೂನಸ್ ಕ್ರಮವಾಗಿ ಬಾಂಟಮ್ ಮತ್ತು ಹೆವಿ ವೈಟ್ ವಿಭಾಗದಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿದ್ದು ಜಿ ಇತಿಹಾಸದಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಸಿಎಂ ಕಪ ನಲ್ಲಿ ಭಾಗವಹಿಸಿ ಬಹುಮಾನ ಪಡೆದ ಕೀರ್ತಿ ಈ ಕ್ರೀಡಾಪಟು ಗಳzಗಿದ್ದು,ಜೊತೆಯಲ್ಲಿ ಎರಡು ಚಿಕ್ಕ ಮಕ್ಕಳಿರುವ ಈ ದಂಪತಿಗಳು ಪದಕ ಪಡೆದಿರು ವುದು ಶ್ಲಾಘನೀಯವಾಗಿದ್ದು ವಿಜೇತ ಕ್ರೀಡಾಪಟುಗಳು ಸಾಗರದ ತರಬೇತಿದಾರ ಪಂಚಪ್ಪ ರವರ ಗರಡಿಯಲ್ಲಿ ಅಭ್ಯಾಸ ಮಾಡುತ್ತಿದು
ವಿಜೇತ ಕ್ರೀಡಾಪಟುಗಳಿಗೆ ಶಿವಮೊಗ್ಗ ಜಿ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ ಅಭಿನಂದನೆಗಳನ್ನು ತಿಳಿಸಿzರೆ