ಚಿಕಿತ್ಸೆಗೆ ಧನ ಸಹಾಯ ಕೋರಿ ಮನವಿ…
ಶಿವಮೊಗ್ಗ :ಇಲ್ಲಿಗೆ ಸಮೀ ಪದ ದೇವಕಾತಿ ಕೊಪ್ಪ ವಾಸಿ ಎನ್.ಆರ್. ಬಸವರಾಜಯ್ಯ ಅವರು ಅನ್ನನಾಳದ ಅಲ್ಸರ್‌ನಿಂದ ನರಳುತ್ತಿರುವ ಇವರು ಮಣಿಪಾಲಿ ನಲ್ಲಿ ಚಿಕಿತ್ಸೆ ಪಡೆಯುತ್ತಿzರೆ.
ಆರ್ಥಿಕವಾಗಿ ತೊಂದರೆಯ ಲ್ಲಿರುವ ಇವರು ಚಿಕಿತ್ಸೆಗಾಗಿ ಹಣ ಜೋಡಿಸಲಾ ಗದೆ ಸಂಕಷ್ಟದಲ್ಲಿ zರೆ. ಚಿಕಿತ್ಸೆಗೆ ಬೇಕಾಗಿರುವ ೩ರಿಂದ ೪ಲಕ್ಷ ಹಣವನ್ನು ಹೊಂದಿ ಸಲು ನಿಶಕ್ತರಾಗಿರುವ ಇವರಿಗೆ ಸಹಾಯ ಹಸ್ತ ಚಾಚುವವರು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಅಥವಾ ಬ್ಯಾಂಕ್‌ನ ಅಕೌಂಟ್‌ಗೆ ಜಮಾ ಮಾಡಲು ಮನವಿ ಮಾಡಿ zರೆ.
ಕರ್ನಾಟಕ ಬ್ಯಾಂಕ್ ಅಕೌಂಟ್ ನಂ೭೩೨೨೫೦೦೧೦೩೬೪೭೪೦೧, ಐಎಫ್‌ಎಸ್‌ಸಿ ಕೋಡ್ : ಕೆಎಆ ರ್‌ಬಿ ೦೦೦೦೭೩೨ ಅಥವಾ ಮೊ. ೭೦೨೬೫೦೯೧೨೪ರಲ್ಲಿ ಸಂಪರ್ಕಿಸಿ.