ಮಡಿವಾಳ ಸಮಾಜ ವೃತ್ತಿನಿರತರ ಸಂಘಕ್ಕೆ ಆಯ್ಕೆ…

ಶಿವಮೊಗ್ಗ: ಜಿ ಮಡಿವಾಳ ಸಮಾಜ ವೃತ್ತಿನಿರತರ ಸಂಘದ ನೂತನ ಕಾರ್ಯಕಾರಿ ಮಂಡಳಿ ರಚನೆ ಮಾಡಿದ್ದು, ಅಧ್ಯಕ್ಷರಾಗಿ ಪಿ.ಗಣೇಶ್, ಗೌರವ ಅಧ್ಯಕ್ಷರಾಗಿ ಆರ.ಎಂ.ನಾಗರಾಜಪ್ಪ, ಆಯ್ಕೆ ಯಾಗಿzರೆ.
ಉಪಾಧ್ಯಕ್ಷರಾಗಿ ಆರ್.ಎಂ. ಗಂಗಾದರ್, ಜಿ ಪ್ರಧಾನ ಕಾರ್‍ಯದರ್ಶಿಯಾಗಿ ಕೆ.ಜಿ. ವೆಂಕ ಟೇಶ್, ಸಹಕಾರ್‍ಯದರ್ಶಿಯಾಗಿ ಶರವಣ, ಖಜಂಚಿಯಾಗಿ ಮಾರಣ್ಣ, ನಗರ ಅಧ್ಯಕ್ಷರಾಗಿ ಅನುಪ್ರತಾಪ್ ಸಿಂಗ್, ನಗರ ಉಪಾದ್ಯಕ್ಷರಾಗಿ ಗುಡದಯ್ಯ, ಸಂತೋಷ್ ನಾಗ್, ಸುಶೀಲ, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ್‌ಕುಮಾರ್, ನಗರ ಸಂಚಾ ಲಕರಾಗಿ ಮಾಲತೇಶ್, ಕಾನೂನು ಸಲಹೆಗಾರರಾಗಿ ರವಿಕುಮಾರ್, ನಿರ್ದೇಶಕರುಗಳಾಗಿ ಹೆಚ್.ಡಿ. ಕುಮಾರ್, ಹೆಚ್.ಚೌಡಪ್ಪ, ಬಿ.ಎನ್. ರವಿ, ಮಂಜುಳಮ್ಮ, ಎಂ.ಶಿವಕುಮಾರ್, ಎಸ್. ಮಧು,ಹೆಚ್ ಶಿವಕುಮಾರ್, ಎಸ್.ನಾಗರಾಜ್, ಮೋಹ ನ್(ಸಾಗರ) ರಾಮಕುಮಾರ್ (ಶಿಕಾರಿಪುರ) ಆಯ್ಕೆಯಾಗಿzರೆ.