ಶೀಲ ಶಂಕಿಸಿ ಪತ್ನಿಯ ಗುಪ್ತಾಂಗಕ್ಕೆ ವಿಕೆಟ್‌ನಿಂದ ಚುಚ್ಚಿ ಅಮಾನುಷವಾಗಿ ಹಲ್ಲೆಗೈದ ಪತಿ

ಚಿತ್ರದುರ್ಗ: ಗಂಡ-ಹೆಂಡ್ತಿ ನಡುವೆ ಜಗಳಗಳು ಸಾಮಾನ್ಯ. ಈ ಕೋಪ-ತಾಪಗಳು ಕೇವಲ ನಿಮಿಷ ಗಳಷ್ಟೇ ಇರುತ್ತವೆ. ಆದರೆ ಇಬ್ಬ ಪತಿಮಹಾಶಯ ತನ್ನ ಪತ್ನಿಯ ಮೇಲೆ ಅಮಾನುಷವಾಗಿ ಹ ನಡೆಸಿ ವಿಕೃತಿ ಮೆರೆದ ಆಘಾತಕಾರಿ ಘನೆಯೊಂದು ನಡೆದಿದೆ.
ಪತ್ನಿಯ ಶೀಲ ಶಂಕಿಸಿರುವ ಪತಿ ಆಕೆಯ ಗುಪ್ತಾಂಗಕ್ಕೆ ವಿಕೆಟ್‌ನಿಂದ ಹ ನಡೆಸಿ ಅಮಾನವೀಯತೆ ತೋರಿzನೆ. ಚಳ್ಳಕೆರೆಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿರುವ ಭಾಸ್ಕರ್ ಹಾಗೂ ರೇಖಾ ಎಂಬ ದಂಪತಿ ಪಾವಗಡ ರಸ್ತೆಯ ಮನೆಯಲ್ಲಿ ವಾಸವಾಗಿzರೆ. ಭಾಸ್ಕರ್ ತನ್ನ ಪತ್ನಿ ರೇಖಾ ಶೀಲ ಶಂಕಿಸಿ ಗಲಾಟೆ ಆರಂಭಿಸಿzನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಕೋಪಗೊಂಡ ಭಾಸ್ಕರ್ ಪತ್ನಿಯ ಗುಪ್ತಾಂಗಕ್ಕೆ ವಿಕೆಟ್ ನಿಂದ ಹ ನಡೆಸಿzನೆ.
ಗುಪ್ತಾಂಗಕ್ಕೆ ಮನಬಂದಂತೆ ವಿಕೆಟ್‌ನಿಂದ ಚುಚ್ಚಿರುವ ಆಸಾಮಿ, ಮನೆಯೊಳಗೆ ರಕ್ತ ಚಿಮ್ಮಿದರು ಸಹ ಹಯನ್ನು ನಿಲ್ಲಿಸದೇ ಥಳಿಸಿ ಗಂಭೀರವಾಗಿ ಗಾಯಗೊಳಿಸಿ zನೆ. ಹೀಗಾಗಿ ಆಕೆಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಚಿತ್ರದುರ್ಗ ಜಿಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಗುಪ್ತಾಂಗದ ಸಮೀಪದಲ್ಲಿ ಗಂಭೀರ ವಾದ ಗಾಯಗಳಾಗಿರುವ ಹಿನ್ನೆಲೆ ಯಲ್ಲಿ ಆಕೆಯ ಸ್ಥಿತಿ ಶೋಚನೀಯ ವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಪತಿ ಭಾಸ್ಕರ್ ಮಾನಸಿಕ ಖಿನ್ನತೆಗೊಳಗಾಗಿ ಈ ರೀತಿ ವಿಕೃತಿ ಮೆರೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಆರೋಪಿ ಭಾಸ್ಕರ್ ಪೊಲೀಸರ ವಶದಲ್ಲಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿzನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿzರೆ.