ಸ್ಪರ್ಧಾತ್ಮಕ ಪರೀಕ್ಷೆ: ಒಂದು ತಿಂಗಳ ಉಚಿತ ಕಾರ್ಯಾಗಾರ: ಪವಿತ್ರ
ಶಿವಮೊಗ್ಗ: ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಿಷನ್ ಖಾಕಿ-ಪಿಎಸ್‌ಐ-ಪಿಸಿ ಎಂಬ ಒಂದು ತಿಂಗಳ ಉಚಿತ ಕಾರ್‍ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಯ ಸಂಚಾಲಕಿ ಪವಿತ್ರ ಹೇಳಿದರು.
ಅವರು ಇಂದು ಪತ್ರಿಕಾಗೋ ಷ್ಠಿಯಲ್ಲಿ ಮಾತನಾಡಿ, ತಿಲಕ್ ನಗರದ ರಾಘವೇಂದ್ರಸ್ವಾಮಿ ಮಠದ ರಸ್ತೆಯಲ್ಲಿ ನಮ್ಮ ಕೋಚಿಂಗ್ ಸೆಂಟರ್ ಕಳೆದ ೮ ವರ್ಷಗಳಿಂದ ನಡೆಯುತ್ತಿದೆ. ಸಾವಿರಾರು ಉದ್ಯೋಗಾಕಾಂಕ್ಷಿ ಗಳು ಇಲ್ಲಿ ತರಬೇತಿ ಪಡೆದು ಉದ್ಯೋಗ ಪಡೆದಿzರೆ. ಈಗ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಒಂದು ತಿಂಗಳ ಕಾಲ ಉಚಿತ ಕಾರ್ಯಾಗಾರವನ್ನು ಜೂ.೩ರಿಂದ ಹಮ್ಮಿಕೊಂಡಿದ್ದೇವೆ ಎಂದರು.
ಈ ಕಾರ್ಯಾಗಾರದಲ್ಲಿ ಕೆಎ ಎಸ್, ಪಿಎಸ್‌ಐ, ಪಿಸಿ, ಪಿಡಿಒ, ಎಫ್‌ಡಿಎ, ಎಸ್‌ಡಿಎ, ಕೆಪಿಎಸ್‌ಸಿ ಪರಿಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳ ಲಾಗಿದೆ. ನುರಿತ ಸಂಪನ್ಮೂಲ ವ್ಯಕ್ತಿ ಗಳಾದ ಗಂಗಾಧರಪ್ಪ, ಮರಿಗೌ ಡ್ರು ಮತ್ತು ಪೊಲೀಸ್ ಇಲಾಖೆಗೆ ಆಯ್ಕೆಯಾದ ಪಿಎಸ್‌ಐಗಳು ಭಾಗ ವಹಿಸಲಿzರೆ. ಸ್ಪರ್ಧಾರ್ಥಿಗಳು ಇದರ ಪ್ರಯೋಜನ ಪಡೆಯಬ ಹುದಾಗಿದೆ ಎಂದ ಅವರು, ಎಸ್ ಎಸ್‌ಎಲ್‌ಸಿ ಪಿಯುಸಿ, ಡಿಪ್ಲೊ ಮೊ, ಪದವಿ, ಸ್ನಾತಕೋತ್ತರ ಪದ ವಿ ಪಡೆದವರು ಆಯಾ ಹುz ಗಳಿಗೆ ನಿಗದಿಪಡಿಸಿದ ವಿದ್ಯಾಭ್ಯಾ ಸಕ್ಕೆ ತಕ್ಕಂತೆ ತರಗತಿಗಳು ನಡೆಯು ತ್ತವೆ ಎಂದರು.
ಅಚೀವರ್ಸ್ ಕೋಚಿಂಗ್ ಸೆಂಟರ್ ಅತ್ಯಂತ ಕಡಿಮೆ ದರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತದೆ. ಸಾಮಾನ್ಯವಾಗಿ ೩ ತಿಂಗಳ ತರಬೇತಿ ಇದಾಗಿದ್ದು, ಇದು ನಿರಂತರವಾಗಿ ನಡೆಯು ತ್ತದೆ. ಈಗಾಗಲೇ ತರಬೇತಿ ಪಡೆದ ವರಿಗೆ ಮತ್ತು ಹೊಸಬರಿಗೆ ಮರು ಓದಿಗಾಗಿ ಒಂದು ತಿಂಗಳ ಉಚಿತ ಕಾರ್‍ಯಾಗಾರ ಹಮ್ಮಿಕೊಂಡಿದ್ದೇವೆ. ೧೦೦ ಜನರಿಗೆ ಮಾತ್ರ ಅವಕಾಶ ವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗು ವುದು. ಷರತ್ತು ಗಳು ಕೂಡ ಅನ್ವ ಯವಾಗುತ್ತವೆ . ಹೆಚ್ಚಿನ ವಿವರಕ್ಕೆ ಮೊ: ೭೩೩೭ ೬೮೩ ೬೬೮ರಲ್ಲಿ ಸಂಪರ್ಕಿಸಬಹುದು ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹೇಮ ಚಂದ್ರ, ಮಹೇಶ್, ವರುಣ್ ಇದ್ದರು.