Year: 2024

bjp-3

ಗ್ಯಾರೆಂಟಿ ಯೋಜನೆ ನೀಡಿ ಅವರ ಜೇಬಿನಿಂದಲೇ ಹಣ ಸುಲಿಗೆ ಮಾಡುವ ಸರ್ಕಾರ: ಕುಮಾರಸ್ವಾಮಿ ಕಿಡಿ

ಶಿವಮೊಗ್ಗ: ರಾಜ್ಯದಲ್ಲಿ ಪಿಕ್‌ಪ್ಯಾಕೇಟ್ ಸರ್ಕಾರ ಇದೆ. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲು ಬಡ ಜನರ ಜೇಬಿ ನಿಂದಲೇ ದುಡ್ಡು ಪಡೆಯುತ್ತಿದೆ. ಇಂತಹ ಸರ್ಕಾರದ ವಿರುದ್ಧ ಮತ ಚಲಾಯಿಸಿ,...

hnl-bjp

ಬಿಜೆಪಿ ಅಂದರೆ ಸಮೃದ್ಧಿ ; ಕಾಂಗ್ರೆಸ್ ಅಂದರೆ ಬರ : ಗಾಯಿತ್ರಿ ಸಿದ್ದೇಶ್ವರ್

ಹೊನ್ನಾಳಿ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬರ ತಾಂಡವ ವಾಡುತ್ತದೆ. ಅದೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಳೆ, ಬೆಳೆ ಸಮೃದ್ಧಿಯಾಗುತ್ತದೆ. ಕಾಂಗ್ರೆಸ್ ಪಕ್ಷ...

bjp-8

ಬಿ.ವೈ. ರಾಘವೇಂದ್ರ ಜಗಮೆಚ್ಚಿದ ಮಗ: ಬೊಮ್ಮಾಯಿ…

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ತಂದೆಗೆ ತಕ್ಕ ಮಗ, ಜಗಮೆಚ್ಚಿದ ಮಗ. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದಲೇ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಕೆರೆಗಳ ಅಭಿವೃದ್ದಿ, ಹೆದ್ದಾರಿಗಳ ನಿರ್ಮಾಣ,...

geetha

ಬರಗಾಲ-ಬೆಲೆ ಏರಿಕೆ ನಡುವೆ ಜನಸಾಮಾನ್ಯರಿಗೆ ಆಸರೆಯಾದ ಕಾಂಗ್ರೆಸ್ ಗ್ಯಾರೆಂಟಿಗಳು: ಗೀತಾ

ಶಿವಮೊಗ್ಗ: ರಾಜ್ಯದಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು ಬರಗಾಲ ಮತ್ತು ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಜನಸಾಮಾನ್ಯರ ಕೈಹಿಡಿದಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅಭಿಪ್ರಾಯಪಟ್ಟರು.ತಾಲ್ಲೂಕಿನ...

press-meet

ಹಿಂದುತ್ವ ಪ್ರತಿಪಾದಿಸುವ ಮಾಜಿ ಸಿಎಂಗಳು ಹಿಂದುಳಿದ ವರ್ಗಗಳನ್ನೇ ಮರೆತಿದ್ದಾರೆ: ತೀನಾಶ್ರೀ

ಶಿವಮೊಗ್ಗ : ಕಾಂತರಾಜ್ ಆಯೋಗದ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸ ಬೇಕು ಎಂದು ಜಿ ಹಿಂದುಳಿದ ಜನಜಗೃತಿ ವೇದಿಕೆಯ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

upsc-rank-soubhagya

ಯುಪಿಎಸ್‌ಸಿ: ರಾಜ್ಯಕ್ಕೆ ಫಸ್ಟ್ ಬಂದ ಸಿದ್ದಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸೌಭಾಗ್ಯ…

ದಾವಣಗೆರೆ : ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ೧೦೧ನೇ ರ್‍ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ...

1

ಇಂದಿಗೂ ಬಂಗಾರಪ್ಪರ ಋಣದಲ್ಲಿರುವ ಬಿಜೆಪಿ…

ಶಿವಮೊಗ್ಗ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಅವರಿಗೆ ಸೋಲಿನ ರುಚಿಯನ್ನು ಈ ಬಾರಿ ತೋರಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿಯಲ್ಲಿ ಗುಡುಗಿದರು.ಸಂಸದ ರಾಘವೇಂದ್ರ...

Untitled-1

ಮತದಾರರಿಗೆ ಬಿಜೆಪಿಯಿಂದ ಬರೀ ಸುಳ್ಳು ಭರವಸೆ: ಮಧುಬಂಗಾರಪ್ಪ

ಶಿವಮೊಗ್ಗ: ಬಿಜೆಪಿಯವರು ಮತದಾರರಿಗೆ ಪ್ರತೀ ಬಾರಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿzರೆ. ಕಳೆದ ೭೦ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿzರೆ. ನೀರು, ಸೂರು, ವಿದ್ಯುತ್,...

sveep-sagara-2

ವಿಕಲಚೇತನರಿಗೆ ಮತದಾನ ಜಾಗೃತಿ..

ಶಿವಮೊಗ್ಗ : ಸಾಗರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಏ.೧೬ ರಂದು ವಿಕಲಚೇತನರಲ್ಲಿ ಮತದಾನ ಬಗ್ಗೆ ಅರಿವು ಮೂಡಿಸಲಾಯಿತು. ವಿಕಲಚೇತನರುಗಳಿಂದ ಮತದಾನ ಜಾಗೃತಿ ಬೈಕ್ ಜಾಥಾ ನಡೆಸಿ,...

Kse

ಎಲ್ಲ ಪಕ್ಷದಲ್ಲಿರುವ ಅದೃಶ್ಯ ಮತದಾರರು ನನ್ನ ಕೈ ಹಿಡಿಯುತ್ತಾರೆ: ಕೆ.ಎಸ್.ಈಶ್ವರಪ್ಪ

ಸಾಗರ : ನಾನು ಸಾಮಾನ್ಯ ಜನರ ಮಧ್ಯೆಯಿದ್ದು, ಅವರಿಗೆ ಅಗತ್ಯ ಇರುವ ಕೆಲಸ ಮಾಡಿ ಕೊಂಡು ಬಂದವನು. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷ ದವರು, ಜನಸಾಮಾನ್ಯರು...