Year: 2024

03

ಪೌರ ಕಾರ್ಮಿರಿಗೆ ಮನೆ- ಸಮುದಾಯ ನಿರ್ಮಾಣ ಕಾಮಗಾರಿ ಸ್ಥಗಿತ: ಕೆಬಿಪಿ ಆಕ್ರೋಶ

ಶಿವಮೊಗ್ಗ: ಪೌರ ಕಾರ್ಮಿಕರ ಮನೆಗಳ ನಿರ್ಮಾಣ ಹಾಗೂ ಪೌರ ಕಾರ್ಮಿಕ ಸಮುದಾಯ ಭವನದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ನ...

02

ಹಾದಿ ಬೀದಿಗಳಲ್ಲಿ ಧರ್ಮ ಕುರಿತು ದ್ವೇಷ ಸಾರುವ ರಾಜಕಾರಣಿಗಳನ್ನು ಉದಾಸೀನ ಮಾಡಿ: ಸ್ವಾಮೀಜಿ

ಶಿವಮೊಗ್ಗ: ಧರ್ಮ ಕುರಿತು ಮಾತನಾಡುವ ರಾಜಕಾರಣಿಗಳನ್ನು ಉದಾಸೀನ ಮಾಡಬೇಕು ಎಂದು ಬಸವ ಕೇಂದ್ರ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.ಸೌಹಾರ್ದವೇ ಹಬ್ಬದ ನಿಮಿತ್ತ ಶಾಂತಿ ಮೆರವಣಿಗೆ...

01

ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ: ಆರ್‌ಎಂಎಂ

ಶಿವಮೊಗ್ಗ: ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಭಗಿರಥ ಸಹಕಾರ ಸಂಘದ...

6

ಮಾಜಿ ಸಂಸದ ಆಯ್ನೂರ್ ಹೇಳಿಕೆ ಖಂಡನೀಯ: ಬಿವೈಆರ್

ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್‌ಗೆ ೧೩೬ ಸ್ಥಾನವನ್ನು ಜನ ನೀಡಿ ಆರ್ಶೀವದಿಸಿzರೆ. ಈಗ ಅದೇ ಮತದಾರ ಕಾಂಗ್ರೆಸ್‌ನ ೧೪ ತಿಂಗಳ ಆಡಳಿತ ನೋಡಿ ಶಾಪ ಹಾಕುತ್ತಿzರೆ ಎಂದು...

1212

ಸೆ.೧೩: ಅಮೃತ ಅನ್ನದಾಸೋಹಕ್ಕೆ ಚಾಲನೆ…

ಶಿವಮೊಗ್ಗ : ಹಸಿದವರ ಹೊಟ್ಟೆ ತುಂಬಿಸುವ ಅಮೃತ ಅನ್ನದಾಸೋಹ ಯೋಜನೆ ಸೆ.೧೩ ರಿಂದ ಆರಂಭಗೊಳ್ಳಲಿದೆ ಎಂದು ಅಮೃತ ಅನ್ನದಾಸೋಹ ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ ಅವರು...

123

ಗಣೇಶಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ ಹಿಂದೂ – ಮುಸ್ಲಿಂ ಸಮಾಜದ ಮುಖಂಡರು…

ಶಿವಮೊಗ್ಗ : ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳಿಗೆ, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಒಟ್ಟಾಗಿ ಪೂಜೆ ಸಲ್ಲಿಸಿ ಸೌಹಾರ್ದ ಭಾವೈಕ್ಯತೆಯ...

1

ಹಸಿವು ನೀಗಿಸುವ ಹಣ್ಣು-ತರಕಾರಿಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುವ ಮುನ್ನ ಒಮ್ಮೆ ಯೋಚಿಸಿ…

ದಾವಣಗೆರೆ : ಮನುಷ್ಯರು ತಿನ್ನಲು ಬಳಸುವ ಹಣ್ಣು- ತರಕಾರಿಗಳನ್ನ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಅಲಂಕಾರಿಕ ವಸ್ತುಗಳಾಗಿ, ವಿವಿಧ ಕಾರ್ಯಕ್ರಮ ಗಳಲ್ಲಿ ಬಳಕೆ ಮಾಡುತ್ತಿರು ವುದು ಒಳ್ಳೆಯ ಲಕ್ಷಣವಲ್ಲ....

10KSKP2..

ವಿದ್ಯಾರ್ಥಿಗಳಿಗೆ ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ…

ಶಿಕಾರಿಪುರ : ಸಮಾಜದಲ್ಲಿ ಎಲ್ಲ ವೃತ್ತಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿ ದೇಶಕ್ಕಾಗಿ ಬದುಕುವುದನ್ನು ಹೇಳಿಕೊಡಬೇಕಾಗಿದೆ ಎಂದು...

Untitled-2

ದೇವೇಗೌಡರ ಕನಸು ಯುವಜನತಾದಳದಿಂದ ನನಸು…

ಶಿವಮೊಗ್ಗ: ಯಾವುದೇ ಒಂದು ಸಂಘಟನೆಯಿರಲಿ, ರಾಜಕೀಯ ಪಕ್ಷವಿರಲಿ ಅವುಗಳಿಗೆ ಬಲ ತುಂಬುವುದು ಸಂಘಟನೆಯ ಸಕ್ರೀಯ ಕಾರ್ಯಕರ್ತರು. ಇಂದು ರಾಜ್ಯದಲ್ಲಿ ಮತ್ತೊಂಮ್ಮೆ ಶಕ್ತಿಯುತ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಹೊರಹೊಮ್ಮಲು...

sale

ರಾಯಲ್ ಆರ್ಕಿಡ್‌ನಲ್ಲಿ ಬಿಗ್ ಡಿಸ್ಕೌಂಟ್ ಸೇಲ್; ಬಟ್ಟೆ ಖರೀದಿಗೆ ಮುಗಿಬಿದ್ದ ಗ್ರಾಹಕರು…

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ರಾಯಲ್ ಆಕಿರ್ಡ್ ಸೆಂಟ್ರಲ್‌ನಲ್ಲಿ ಆಯೋಜಿಸಿರುವ ಅತಿ ದೊಡ್ಡ ಲೈಲ್ ಸ್ಟೈಲ್ ಬ್ರ್ಯಾಂಡ್ ಎಕ್ಸ್‌ಪೋನಲ್ಲಿ ನವೀನ ಬಗೆಯ ಉಡುಪುಗಳ ಪ್ರದರ್ಶನ ಹಾಗೂ ಮಾರಾಟ...