Month: November 2024

4-(3)

ಎನ್‌ಜೆಆರ್‌ರಿಗೆ ಭಾವನಾತ್ಮಕ ನಮನ….

ಶಿವಮೊಗ್ಗ : ನಗರದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ವೀರಶೈವ ಸಮಾಜದ ಮುಖಂಡರು ಹಾಗೂ ಕುಟುಂಬದ ಆತ್ಮೀಯರಾದ ಎನ್.ಜೆ. ರಾಜಶೇಖರ್ ಅವರ ಶಿವಗಣರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ...

vv

ಮಹಾಭಾರತದಲ್ಲಿ ಪರಿಶುದ್ಧ ರಾಜಕಾರಣ ನೋಡಲುಸಾಧ್ಯ : ಸ್ಮಿತ್

ಶಿವಮೊಗ್ಗ: ಮಹಾಭಾರತದಲ್ಲಿ ಪರಿಶುದ್ಧ ರಾಜಕಾರಣವನ್ನು ನೋಡಬಹುದಾಗಿದೆ ಎಂದು ಧಾರ್ಮಿಕ ಅಧ್ಯಯನ ಮತ್ತು ಸಂಶೋಧನೆ ವಿಭಾಗ, ಲೋವಾ ವಿಶ್ವವಿದ್ಯಾಲಯ, ಯುಎಸ್‌ಎ ಇದರ ಪ್ರೊ. ಫೆಡ್ರಿಕ್ ಎಂ. ಸ್ಮಿತ್ ಹೇಳಿದರು.ಅವರು...

4-(2)

ಲೋಕದ ನೆಮ್ಮದಿಯನ್ನೇ ಗುರಿಯಾಗಿಸಿ ಶರಣರು ವಚನಗಳನ್ನು ರಚಿಸಿದ್ದಾರೆ…

ಶಿವಮೊಗ್ಗ: ಲೋಕದ ನೆಮ್ಮದಿ ಯನ್ನೇ ಗುರಿಯಾಗಿರಿಸಿ ಶರಣರು ವಚನಗಳನ್ನು ರಚಿಸಿzರೆ ಎಂದು ಬಸವಕೇಂದ್ರದ ಪೂಜ್ಯಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿzರೆ.ಡಿ. ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆಯಲ್ಲಿ...

2-(4)

ಹಳ್ಳ ಗುಂಡಿಗಳಿಂದ ಹದಗೆಟ್ಟ ರಸ್ತೆ ಸರಿಪಡಿಸಿ:ಮನವಿ

ಶಿವಮೊಗ್ಗ: ನಗರದ ಶೇಷಾದ್ರಿಪುರಂ ರೈಲ್ವೆ ಮೇಲು ಸೇತುವೆ ಮತ್ತು ರಾಗಿಗುಡ್ಡಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ ಕನ್ನಡ ಹೋರಾಟಗಾರರು ಇಂದು ಬೆಳಿಗ್ಗೆ ಪಿಡಬ್ಲ್ಯೂಡಿ...

3-(4)

ಟ್ಯಾಕ್ಸಿ – ಮ್ಯಾಕ್ಸಿ ಕ್ಯಾಬ್ ಮಾಲೀಕರಿಂದ ಪ್ರತಿಭಟನೆ…

ಶಿವಮೊಗ್ಗ: ಟ್ಯಾಕ್ಸಿ ಮಾಲೀಕರ ಸಂಘ, ಶಿವಮೊಗ್ಗ ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಆಶ್ರಯದಲ್ಲಿ ಇಂದು ಶಿವಮೊಗ್ಗದ ಆರ್‌ಟಿಒ ಕಚೇರಿಯಲ್ಲಿ ತಮ್ಮವಾಹನಗಳನ್ನ ತಂದು ಪ್ರತಿಭಟನೆ...

7-(1)

ಕನ್ನಡಪರ ಹೋರಾಟದ ನೆನಪಿನ ಸಮಾರಂಭ

ಶಿವಮೊಗ್ಗ: ರಾಜ್ಯ ಭೂ- ವಿದ್ಯಾದಾನದ ಶಾಲಾ ಜಮೀನುಗಳ ಗೇಣಿ ರೈತ ಹೋರಾಟ ಸಮಿತಿ, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಶ್ರಯದಲ್ಲಿ ೧೯೭೯ರ ನ.೨೦ರ ೪೫...

CEO

ನ.೧೪: ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ…

ಶಿವಮೊಗ್ಗ : ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಜಿಡಳಿತ ಹಾಗೂ ಜಿಪಂ ಶ್ರಯದಲ್ಲಿ ನ.೧೪ರಿಂದ ೧೬ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ೧೪ವರ್ಷ ವಯೋಮಿತಿಯೊಳಗಿನ...

AGRI

ಮಣ್ಣು ಪರೀಕ್ಷೆ ಕುರಿತು ರೈತರಿಗೆ ಜಾಗೃತಿ….

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿವಿ, ಇರುವಕ್ಕಿ ಕೃಷಿ ವಿeನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು...

moulana-abdul-khala-azad

ನವೆಂಬರ್ 11 : ರಾಷ್ಟ್ರೀಯ ಶಿಕ್ಷಣ ದಿನ…

ಯಾವುದೇ ಒಂದು ರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಯಲ್ಲಿ ಶಿಕ್ಷಣದ ಪಾತ್ರ ಬಹಳ ಇರುತ್ತದೆ. ಏಕೆಂದರೆ ಶಿಕ್ಷಣವು ದೇಶದ ಅಭಿವೃದ್ಧಿಯ ಸೂಚ್ಯಂಕ ವಾಗಿರುತ್ತದೆ. ಶಿಕ್ಷಣ ವ್ಯವಸ್ಥೆಯು ನಮ್ಮ ಭಾರತ...

tulsi-puja

ತುಳಸಿ ಹಬ್ಬದ ವಿಶೇಷತೆಗಳು…

ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ | ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ...