Month: June 2024

youth-conngress-delhi

ನೀಟ್ ಅಕ್ರಮ: ಮೋದಿ ಸರ್ಕಾರದ ಮೌನ ಖಂಡಿಸಿ ಯುವಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ : ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪದ ಬಗ್ಗೆ ಕೇಂದ್ರ ಬಿಜೆಪಿ ಮೋದಿ ನೇತೃತ್ವದ ಸರ್ಕಾರ ಮನವಹಿಸಿರುವುದನ್ನು ಖಂಡಿಸಿ ದೆಹಲಿಯ...

BAMKIMCHANDRA

ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ…

ಕರ್ನಾಟಕ ಸಾಮ್ರಾಜ್ಯವು ಬಹಳಷ್ಟು ಮಹನೀಯರ ಯಶೋಗಾಥೆಗೆ ಮಂಗಳಕರ ನೆಲೆವೀಡಾಗಿದೆ. ಕರ್ನಾಟಕ ಚರಿತ್ರೆಯಲ್ಲಿ ಮಿನುಗು ತಾರೆಗಳಾಗಿ ಶಾಶ್ವತ ನೆಲೆಯನ್ನು ಪಡೆದವರು ಬಹುತೇಕರಿzರೆ. ನಮ್ಮ ಕನ್ನಡ ತಾಯಿ ಭುವನೇಶ್ವರಿಯು ಸುಸಂಸ್ಕೃತ...

KEMPEGOWDA

ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿ…

ಕರ್ನಾಟಕ ಸಾಮ್ರಾಜ್ಯವು ಬಹಳಷ್ಟು ಮಹನೀಯರ ಯಶೋಗಾಥೆಗೆ ಮಂಗಳಕರ ನೆಲೆವೀಡಾಗಿದೆ. ಕರ್ನಾಟಕ ಚರಿತ್ರೆಯಲ್ಲಿ ಮಿನುಗು ತಾರೆಗಳಾಗಿ ಶಾಶ್ವತ ನೆಲೆಯನ್ನು ಪಡೆದವರು ಬಹುತೇಕರಿzರೆ. ನಮ್ಮ ಕನ್ನಡ ತಾಯಿ ಭುವನೇಶ್ವರಿಯು ಸುಸಂಸ್ಕೃತ...

pm

ಮೋಕ್ಷವಾಹಿನಿ ವಾಹನ ಸದ್ಭಳಕೆಗೆ ಮನವಿ…

ಶಿವಮೊಗ್ಗ : ಶಿವಮೊಗ್ಗದ ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜದಿಂದ ಶಿವಮೊಗ್ಗದ ನಾಗರಿಕರ ಅನುಕೂಲ ಕ್ಕಾಗಿ ಮೋಕ್ಷವಾಹಿನಿ ವಾಹನವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡ ಲಾಗಿದ್ದು, ನಾಗರಿಕರು ಇದರ ಸದುಪಯೋಗ...

truck-owners

ಟ್ರಕ್ ಟರ್ಮಿನಲ್ ನಿರ್ಮಿಸಲು ಆಗ್ರಹ…

ಶಿವಮೊಗ್ಗ : ಶಿವಮೊಗ್ಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂದು ಆಗ್ರಹಿಸಿ ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಶಿವಮೊಗ್ಗ ನಗರವನ್ನು ಸ್ಮಾರ್ಟ್‌ಸಿಟಿ...

dengue-program

ಡೆಂಗ್ಯೂ ಜ್ವರ ಕುರಿತು ನಿರ್ಲಕ್ಷ್ಯ ಸಲ್ಲದು…

ಶಿವಮೊಗ್ಗ : ಡೆಂಗ್ಯೂ ಜ್ವರವು ಮಾರಕ ಖಾಯಿಲೆಯಾಗಿದ್ದು ಇದರಿಂದ ಜೀವಹಾನಿ ಸಹ ಸಂಭವಿಸಬಹುದಾದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಚಿಕಿತ್ಸೆ ಪಡೆಯಬೇಕು ಹಾಗೂ ಎಲ್ಲರೂ...

nandani-milk-1

ಗಾಯದ ಮೇಲೆ ಮತ್ತೊಂದು ಬರೆ ಎಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ

ಬೆಂಗಳೂರು : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರೆಂಟಿ ಹೊರೆ ತೂಗಿಸುವ ಸಲುವಾಗಿ ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ಇದರ ಬೆನ್ನ ದಿನನಿತ್ಯ ಬಳಕೆಯ...

tulsi-pooja

ತುಳಸಿ ಹಬ್ಬ ಮತ್ತು ಅದರ ವಿಶೇಷತೆಗಳು…

ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ | ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್||ಸಕಲ...

GOOD-SHEFORD

ಓದಿನ ಜೊತೆ ಹೊರ ಸಮಾಜದ ಒಡನಾಟ ಮುಖ್ಯ: ಡಾ| ಸರ್ಜಿ

ಶಿವಮೊಗ್ಗ : ಗೋಪಾಳ ಬಡಾವಣೆಯಲ್ಲಿರುವ ಗುಡ್ ಶಫರ್ಡ್ ಚರ್ಚ್‌ನಲ್ಲಿ ಎಸ್ ಎಸ್ ಎಲ್ ಸಿ , ಪಿ ಯು ಸಿ ಮತ್ತು ಪದವಿ ತರಗತಿಗಳಲ್ಲಿ ಅತಿ ಹೆಚ್ಚು...

bdvt-basava

ಅಂತರ್ ಜಾತಿ ವಿವಾಹ ಎಂಬುದು ಸರಿಯಲ್ಲ, ಆದರ್ಶ ವಿವಾಹ, ಜತ್ಯಾತಿತ ವಿವಾಹವೆಂದು ಕರೆಯಬೇಕು…

ಭದ್ರಾವತಿ : ಇಂದಿನ ದಿನಗಳಲ್ಲಿ ದೇವರು ಇzನಾ? ಹೇಗೆ ಇzನೆ? ಎಲ್ಲಿzನೆ? ಎಂಬ ಬಗ್ಗೆ ಪ್ರಶ್ನಿಸುವವರು ಬಹಳಷ್ಟು ಮಂದಿ. ಆದರೆ ಇದಕ್ಕೆ ೧೨ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ...