Month: November 2023

dm

ನಮ್ಮ ಶಿಕ್ಷಣ ಕಳಪೆ ಮಟ್ಟದಿಂದ ಕೂಡಿದೆ:ಮಂಜುನಾಥ್

ಭದ್ರಾವತಿ:ಇಂದಿನ ಕೆಲ ಉಚಿತ ಕೊಡುಗೆಗಳು ನಮ್ಮಗಳ ಕ್ರೀಯಾಶೀಲತೆಯನ್ನು ಹಾಳು ಮಾಡುತ್ತದೆ. ಇದರ ಜೊತೆಯಲ್ಲಿ ಸ್ವಾವಲಂಬಿ ಬದುಕನ್ನು ಕಸಿದು ಕೊಂಡು ಸ್ವಾತಂತ್ರ್ಯ ಜೀವನವನ್ನು ನಡೆಸಲು ಬಿಡುವುದಿಲ್ಲ. ಇದು ಮನುಷ್ಯನ...

30-11-2023-digital-marketin

ಡಿಜಿಟಲ್ ಮಾರುಕಟ್ಟೆ ಕಾರ್‍ಯಾಗಾರ…

ಶಿವಮೊಗ್ಗ: ಡಿಜಿಟಲ್ ಮಾರುಕಟ್ಟೆಯು ಆಧುನಿಕ ಯುಗದಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದ್ದು, ವ್ಯಾಪಾರ ವಹಿವಾಟನ್ನು ಆನ್‌ಲೈನ್ ಮುಖಾಂತರ ಹೆಚ್ಚು ವೃದ್ಧಿಗೊಳಿ ಸಲು ಸಾಧ್ಯವಿದೆ ಎಂದು ನಿವೃತ್ತ ಮುಖ್ಯ...

30-11-2023-scout-soldier-ne

ವೀರಯೋಧ ಪ್ರಾಂಜಲ್‌ಗೆ ನುಡಿನಮನ…

ಶಿವಮೊಗ್ಗ: ಕ್ಯಾಪ್ಟನ್ ಪ್ರಾಂಜಲ್ ಸ್ಕೌಟ್ ಆಗಿ, ರೋವ ರ್ ಆಗಿ ವಿವಿಧ ಹಂತಗಳಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಾಂಜಲ್ ಇಂಜಿನಿಯರ್ ಪದವಿ...

bike

ಬಿಜೆಪಿ ರಾಜ್ಯಾಧ್ಯಕ್ಷರ ಸ್ವಾಗತಕ್ಕೆ ಹೆಲ್ಮೆಟ್ ಧರಿಸದೇ ಬೈಕ್ ಏರಿದ ಕಾರ್ಯಕರ್ತರು- ಅಭಿಮಾನಿಗಳು…

ಹೆಲ್ಮೆಟ್ ಹಾಕದೇ ಬೈಕ್ ರ್‍ಯಾಲಿ: ನಗರದ ಬೆಕ್ಕಿನ ಕಲ್ಮಠದಿಂದ ಪೆಸಿಟ್ ಕಾಲೇಜ್‌ವರೆಗೆ ನಡೆದ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕರು ಹೆಲ್ಮೆಟ್ ಧರಿಸಿರಲಿಲ್ಲ. ಕೆಲವೇ ಕೆಲವರು ಹೆಲ್ಮೆಟ್ ಧರಿಸಿ...

nh

ಪಿಸ್ತುಲಗೆ ಯಶಸ್ವಿ ಲೇಸರ್ ಚಿಕಿತ್ಸೆ…

ಶಿವಮೊಗ್ಗ: ಸಹ್ಯಾದ್ರಿ ನಾರಾ ಯಣ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಮೂಲವ್ಯಾಧಿ ಮತ್ತು ಪಿಸ್ತೂಲ ಬಾಧೆಗೆ ಲೇಸರ್ ಚಿಕಿತ್ಸೆ ಯನ್ನು ಯಶಸ್ವಿಯಾಗಿ ನೆರವೇರಿಸ ಲಾಗಿದೆ ಎಂದು ಆಸ್ಪತ್ರೆಯ ಸರ್ಜನ್...

11

ವಿದ್ಯಾರ್ಥಿಗಳ ಬದುಕೇ ಒಂದು ಕಂಪ್ಯೂಟರ್ ಇದ್ದ ಹಾಗೆ; ವೈರಸ್‌ಗಳು ಸಹಜ..

ಶಿವಮೊಗ್ಗ: ದೀಪವಾಗಿ ಬೆಳಗಿ ಬೆಂಕಿಯಾಗಿ ಉರಿಯಬೇಡಿ ಎಂದು ಮಾಚೇನಹಳ್ಳಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕಮಾಡಂಟ್ ಎಸ್. ಯುವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಹ್ಯಾದ್ರಿ ಕಲಾ...

nes

ಕೆಲವೇ ಭಾಷೆಗಳು ಶ್ರೇಷ್ಠ ಎಂಬ ಅಂಧತ್ವ ಬೇಡ. ….

ಶಿವಮೊಗ್ಗ : ಕೆಲವೇ ಭಾಷೆಗಳು ಶ್ರೇಷ್ಠ ಎಂಬ ಅಂಧತ್ವ ಬೇಡ. ಪ್ರತಿಯೊಂದು ಭಾಷೆಯು ನಮ್ಮ ಅರಿವಿನ ಭಾಷೆಯೇ ಎಂದು ಸಾಹಿತಿ ಡಾ.ಹೆಚ್.ಟಿ. ಕೃಷ್ಣ ಮೂರ್ತಿ ಅಭಿಪ್ರಾಯಪಟ್ಟರು.ನಗರದ ರಾಷ್ಟ್ರೀಯ...

raju

ರಾಷ್ಟ್ರೀಯ ಅಧಿವೇಶನಕ್ಕೆ ರಾಜ್ಯದಿಂದ ೧ಸಾವಿರಕ್ಕೂ ಹೆಚ್ಚು ಸಹಕಾರಿಗಳು:ರಾಜು

ಶಿವಮೊಗ್ಗ: ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನವು ಡಿ.೨ ಮತ್ತು ೩ ರಂದು ನವ ದೆಹಲಿಯ ಪುಸಾ ರಸ್ತೆಯ ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ ಮೇಳದ ಮೈದಾನದಲ್ಲಿ ನಡೆಯಲಿದೆ...

29-11-2023-scout-and-guide-

ಸ್ಕೌಟ್ ತರಬೇತಿ ಸಂಪನ್ನ:ಶಾಸ್ತ್ರೀ

ಶಿವಮೊಗ್ಗ: ತರಬೇತಿ ಶಿಬಿರಗಳು ಬೌದ್ಧಿಕ ತಿಳವಳಿಕೆ ವೃದ್ಧಿಸುವ ಜತೆಯಲ್ಲಿ ಆತ್ಮವಿಶ್ವಾಸ ಮೂಡಿಸಲು ಸಹಕಾರಿ ಆಗುತ್ತವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿ ಘಟಕದ ಪ್ರಧಾನ ಆಯುಕ್ತ...

r-prasanna-kumar

ನ.೩೦: ಕನಕದಾಸರ ಜಯಂತಿ ಆಚರಣೆ

ಶಿವಮೊಗ್ಗ: ಜಿ ಕುರುಬರ ಸಂಘ, ಜಿಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯ ದಲ್ಲಿ ನ.೩೦ರಂದು ಬೆಳಿಗ್ಗೆ ೧೧ ಗಂಟೆಗೆ ಕುವೆಂಪು ರಂಗಮಂದಿರ...