Month: September 2023

ವಿಐಎಸ್‌ಎಲ್‌ಗೆ ನೂರರ ಸಂಭ್ರಮ: ನ.೪ ಮತ್ತು ೫ರಂದು ಶತಮಾನೋತ್ಸವ ಆಚರಣೆ

ಶಿವಮೊಗ್ಗ:ರಾಜ್ಯದ ಪ್ರತಿಷ್ಟಿತ ಉಕ್ಕು ಕಾರ್ಖಾನೆ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪ್ರಾರಂಭವಾಗಿ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ನ.೪ ಮತ್ತು ೫ರಂದು ಶತಮಾನೋತ್ಸವ ಆಚರಣೆಗೆ ಸಕಲ ಸಿದ್ದತೆ ಮಾಡಲಾಗುತ್ತಿದೆ...

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ೧೦ನೇ ಬಾರಿಗೆ ಆರ್‌ಎಂಎಂ ಅವಿರೋಧ ಆಯ್ಕೆ…

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್‌ಎಂಎಂ ೧೦ನೆ ಬಾರಿಗೆ ಅವಿರೋಧವಾಗಿ ಆಯ್ಕೆ ಯಾಗಿzರೆ.ಆರ್.ಎಂ. ಮಂಜುನಾಥ ಗೌಡ ಅವರು ಅಧ್ಯಕ್ಷ ಹುzಗೆ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂಕೂಡ ನಾಮಪತ್ರ...

ಪಿತೃಗಳ ಸ್ಮರಣೆಯ ಮಹಾಲಯ ಅಮಾವಾಸ್ಯೆ…

ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ....

ಸಮಾಜದ ಸಮಾನತೆಯ ಶಿಲ್ಪಿ ಮಹಮ್ಮದ್ ಪೈಗಂಬರರು

ಸ್ವಾತಂತ್ರ್ಯ ಬಂದು ೭೬ ವರ್ಷಗಳ ನಂತರ ಮಹಿಳೆಯರಿಗೆ ರಾಜಕೀಯವಾಗಿ ಶೇ.೩೩ ರಿಸರ್ವೇಶನ್ ನೀಡಿದ್ದಕ್ಕೆ ಇಡೀ ದೇಶದಡೆ ಸಧ್ಯ ಮಹಿಳೆಯರು ಬಹಳ ಸಂತೋಷದಲ್ಲಿzರೆ. ಮುಂದಿನ ದಿನಗಳಲ್ಲಿ ಈ ಬಿಲ್...

ಪರಸ್ಪರ ಕರುಣೆ – ಸಹಾನುಭೂತಿ- ಮಾನವೀಯತೆ ಇಸ್ಲಾಂ ಧರ್ಮದ ಧ್ಯೇಯ…

ಶಿಕಾರಿಪುರ : ಮಾನವ ಧರ್ಮ ಅತ್ಯಂತ ಶ್ರೇಷ್ಟ ಧರ್ಮವಾಗಿದ್ದು, ಪ್ರತಿಯೊಬ್ಬರ ಬಗ್ಗೆ ಕರುಣೆ, ಸಹಾನುಭೂತಿ, ಮಾನವೀಯತೆ ನೈಜ ಇಸ್ಲಾಂ ಧರ್ಮದ ಧ್ಯೇಯ ವಾಗಿದೆ ಎಂದು ಇಲ್ಲಿನ ಅಂಜುಮಾನ್-ಎ-ಇಸ್ಲಾಂ...

ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಶಾಸಕ ಬಿವೈವಿ ಕರೆ

ಶಿಕಾರಿಪುರ: ಸಂಪೂರ್ಣ ಪಟ್ಟಣದ ಸ್ವಚ್ಚತೆಗೆ ಶ್ರಮಿಸುವ ಪೌರಕಾರ್ಮಿಕರು ವೈಯುಕ್ತಿಕ ಆರೋಗ್ಯದ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.ಪೌರಕಾರ್ಮಿಕ ದಿನಾಚರಣೆ...

ರಾಷ್ಟ್ರಮಟ್ಟದ ವಿeನ ವಿಚಾರಸಂಕಿರಣಕ್ಕೆ ರಾಮಕೃಷ್ಣ ವಿದ್ಯಾನಿಕೇತನದ ಗೋವರ್ಧನ ಗೌಡ- ಆತ್ಮೀಯ ಅಭಿನಂದನೆ

ಶಿವಮೊಗ್ಗ : ರಾಜ್ಯಮಟ್ಟದ ವಿeನ ವಿಚಾರಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಕ್ಕೆ ಶಿವಮೊಗ್ಗ ಗೋಪಾ ಲಗೌಡ ಬಡಾವಣೆಯ ಶ್ರೀ ರಾಮ ಕೃಷ್ಣ ವಿದ್ಯಾನಿಕೇತನದ...

ರೇಬಿಸ್ ಲಸಿಕೆ ಕುರಿತು ವಿಚಾರ ಸಂಕಿರಣ

ಶಿವಮೊಗ್ಗ: ಜಿಪಂ, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ , ಜಿ ಪಶು ಆಸ್ಪತ್ರೆ ಪಾಲಿಕ್ಲಿನಿಕ್ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಹುಚ್ಚು...

ದೇವಸ್ಥಾನ ಕಾಮಗಾರಿಗೆ ಡಾ| ವೀರೇಂದ್ರ ಹೆಗ್ಡೆರಿಂದ ದೇಣಿಗೆ

ಹೊನ್ನಾಳಿ: ತಾಲೂಕಿನ ಚಿಕ್ಕಗೋಣಗೇರಿ ಗ್ರಾಮದ ಗ್ರಾಮ ದೇವತೆ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣದ...