Month: September 2023

ವ್ಯಾಪಾರ ವೃದ್ಧಿಸಿಕೊಳ್ಳಲು ಪರಸ್ಪರ ಸಹಕಾರ ಮುಖ್ಯ: ಪೂರ್ಣಿಮಾ ಸುನೀಲ್

ಶಿವಮೊಗ್ಗ: ವ್ಯಾಪಾರ ವಹಿ ವಾಟು ವೃದ್ಧಿಸಿಕೊಳ್ಳಲು ಪ್ರತಿಯೊ ಬ್ಬರೂ ಪರಸ್ಪರ ಸಹಕಾರ ನೀಡು ವುದು ಅತ್ಯಂತ ಮುಖ್ಯ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್...

ತಂಬಾಕು ಸೇವೆನೆಯಿಂದ ಲಕ್ಷಾಂತರ ಜನರ ಸಾವು…

ಶಿವಮೊಗ್ಗ ತಂಬಾಕು ಸೇವನೆ ಯಿಂದ ಪ್ರತಿ ವರ್ಷ ೧೦ ಲಕ್ಷ ಜನರು ಸಾವನ್ನಪ್ಪುತ್ತಿದ್ದು, ಮಾದಕ ವಸ್ತುಗಳ ವ್ಯಸನದಿಂದ ದೂರ ಇರಬೇಕು ಎಂದು ಆರೋಗ್ಯ ಇಲಾಖೆಯ ಜಿ ಸಲಹೆಗಾರ...

ಸ್ವಾರ್ಥಕ್ಕಾಗಿ ಬದುಕದೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬದುಕಿ: ನಿರ್ಮಲ ಸ್ವರೂಪ್ ಜೀ

ಶಿವಮೊಗ್ಗ: ಆಧುನಿಕ ಜಗತ್ತಿ ನಲ್ಲಿ ಮನುಷ್ಯ ಸಮಾಜಕ್ಕಾಗಿ ಬದು ಕದೆ ಸ್ವಾರ್ಥಕ್ಕಾಗಿ ಬದುಕುತ್ತಿzನೆ. ಇದರಿಂದಾಗಿ ಮನುಷ್ಯನ ಮನ ಸ್ಸಿಗೆ ನೆಮ್ಮದಿ ಇಲ್ಲದಂತಾಗಿದ್ದು, ಒತ್ತಡದಲ್ಲಿ ಜೀವನ ನಡೆಸುವಂ ತಾಗಿದೆ....

ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವವರು ಶಿಕ್ಷಕರು:ಸಿ.ರಾಜು

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆ ಯುವಂತೆ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳು ವಂತೆ ಮಾರ್ಗದರ್ಶನ ನೀಡುವ ವರು ಶಿಕ್ಷಕರು ಎಂದು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು...

ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವ ನಿರ್ಬಂಧ ಹೇರದಿರಲು ಆಗ್ರಹ

ಶಿವಮೊಗ್ಗ: ಹಿಂದೂ ಬಾಂಧ ವರು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವ ನಿರ್ಬಂಧವನ್ನೂ ಹೇರಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಗ್ರಹಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ...

ಸೆ.೧೪ : ಶಾಹೀ ಗಾರ್ಮೆಂಟ್ಸ್ ಮುಂದೆ ರೈತರ ಪ್ರತಿಭಟನೆ

ಶಿವಮೊಗ್ಗ: ಮಾಚೇನ ಹಳ್ಳಿಯ ಕೈಗಾರಿಕಾ ವಲಯದಲ್ಲಿ ರುವ ಶಾಹಿ ಎಕ್ಸ್‌ಪೋರ್ಟ್‌ರವರ ಪರಿಸರ ಮಾಲಿನ್ಯದ ವಿರುದ್ಧ ಸೆ.೧೪ರಂದು ಬೆಳಿಗ್ಗೆ ೧೦ ಗಂಟೆಗೆ ಶಾಹಿ ಎಕ್ಸ್‌ಪೋರ್ಟ್ಸ್ ನ ಮುಖ್ಯ ದ್ವಾರದ...

ಸಚಿವ ಶಿವಾನಂದ ಪಾಟೀಲ್‌ರನ್ನು ಸಂಪುಟದಿಂದ ವಜ ಮಾಡಿ : ಕೆಎಸ್‌ಈ

ಶಿವಮೊಗ್ಗ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬರಗಾಲ ಘೋಷಣೆ ಮಾಡುವು ದನ್ನು ಬಿಟ್ಟು ವರ್ಗಾವಣೆ ದಂಧೆಯ ಕಾಲ ಕಳೆಯುತ್ತಿzರೆ. ರೈತರ ಆತ್ಮಹತ್ಯೆ ಬಗ್ಗೆ...

ಪುರಾಣ ಪ್ರಸಿದ್ಧ ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನ

ವಕ್ರತುಂಡ ಮಹಾಕಾಯ|ಕೋಟಿ ಸೂರ್ಯ ಸಮಪ್ರಭ|ನಿರ್ವಿಘ್ನಂ ಕುರುಮೇ ದೇವ|ಸರ್ವ ಕಾರ್ಯೇಶು ಸರ್ವದಾ||ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನದ ಇತಿಹಾಸ :ಹಿಂದೆ ಲಿಂಗನಮಕ್ಕಿ ಜಲಾಶಯ ಆಗುವುದಕ್ಕೂ ಮುಂಚೆ ಕಂಚಿಕೈ ಎಂಬ ಊರಿನ...

ICICI ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ : ಖಾತರಿಪಡಿಸಿದ ಲಾಭ: ಉತ್ಪನ್ನಗಳ ಮಾರಾಟದಲ್ಲಿ ಶೇ.೧೫೮ ಬೆಳವಣಿಗೆಯನ್ನು ದಾಖಲು…

ICICI ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ತನ್ನ ಖಾತರಿಯ ಉಳಿತಾಯ ಉತ್ಪನ್ನಗಳ ವಿಭಾಗ ದಲ್ಲಿ ೨೦೨೦ ರಿಂದ ೨೦೨೩ವರೆಗೆ ಶೇ.೧೫೮ ಬೆಳವಣಿಗೆಯನ್ನು ದಾಖಲಿಸಿದೆ. ಬೆಳವಣಿಗೆಯಲ್ಲಿನ ಈ ಏರಿಕೆಯು ಖಾತರಿಯ...