Month: September 2023
ಸೆ.೧೬ : ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ
ಶಿವಮೊಗ್ಗ: ನಾಡು ಕಂಡ ಕಣ್ಮಣಿ ಶತಮಾನದ ಹೋರಾಟ ಗಾರರೂ ಹಿರಿಯ ಸಮಾಜವಾದಿ ಗಳೂ ಆದ ಕಾಗೋಡು ತಿಮ್ಮಪ್ಪ ನವರ ಅಭಿನಂದನಾ ಸಮರ್ಪಣಾ ಸಮಾರಂಭ ಸೆ.೧೬ರಂದು ಬೆಳಿಗ್ಗೆ ೧೦.೩೦ಕ್ಕೆ...
ಸರ್ಕಾರ ಮತ್ತು ಪೋಷಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಕಿಮ್ಮನೆ ರತ್ನಾಕರ್
ಶಿವಮೊಗ್ಗ: ಸರ್ಕಾರ ಮತ್ತು ಪೋಷಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಗಳು ಎಲ್ ಕೆಜಿ ಯಿಂದ ಪಿಯುಸಿ ವರೆಗೆ ಉಚಿತ ಶಿಕ್ಷಣ ನೀಡಬೇಕು ಎಂದು ಮಾಜಿ ಸಚಿವ...
ಸಚಿವ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಸಚಿವ ಡಿ. ಸುಧಾ ಕರ್ ಅವರ ರಾಜೀನಾಮೆಯನ್ನು ಈ ಕೂಡಲೇ ಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯ ಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಪ್ರತಿಭಟನೆ...
ಕನ್ನಡ ಮಾಧ್ಯಮ ಶಾಲಾ ಕಾಲೇಜು ವೇತನ ಅನುದಾನಕ್ಕೆ ಒಳಪಡಿಸಲು ಮನವಿ
ಸೊರಬ: ೧೯೯೫ರ ನಂತರ ಪ್ರಾರಂಭವಾದ ಶಾಲಾ ಕಾಲೇಜು ಗಳನ್ನು ವೇತನ ಅನುದಾನಕ್ಕೆ ಸೇರಿಸುವಂತೆ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂ.ರಮೇಶ್ ಶೆಟ್ಟಿ ಶಾಲಾ...
ಜೈನ ತೀರ್ಥಂಕರರ ವೃಕ್ಷಗಳ ಉದ್ಯಾನ ನಿರ್ಮಾಣದ ದೀಕ್ಷೆ
ಭಾರತದಲ್ಲಿ ಗತಿಸಿ ಹೋಗಿರುವ ಋಷಿ ಮುನಿಗಳಲ್ಲಿ ಜೈನ ಪರಂಪರೆಯ ಶ್ರೀ ಋಷಭನಾಥರಿಂದ ಹಿಡಿದು ಶ್ರೀ ಮಹಾವೀರ ಸ್ವಾಮಿಯವರೆಗೆ ೨೪ ತೀರ್ಥಂಕರರು ಅತ್ಯಂತ ಪೂಜ್ಯನೀಯ ಸ್ಥಾನವನ್ನು ಪಡೆದಿzರೆ. ಮುನಿಗಳು...
ಸ್ಮಾರ್ಟ್‌ಸಿಟಿ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ದೂರು ಸಲ್ಲಿಕೆ
ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿ ಯಿಂದ ಅನುಷ್ಟಾನಗೊಳಿಸ ಲಾಗಿರುವ ವಿವಿಧ ಕಾಮಗಾರಿ ಗಳಿಗೆ ಸಂಬಂಧಿಸಿದಂತೆ ಮಂಗ ಳವಾರ ಕುವೆಂಪು ರಂಗ ಮಂ ದಿರದಲ್ಲಿ ಸಾರ್ವಜನಿಕ...
ನೃತ್ಯ ಕಲೆ ಶಿವನಿಗೆ ಬಹುಪ್ರಿಯವಾದ ಕಲೆ: ಕೃಷ್ಣಮೂರ್ತಿ
ಸಾಗರ : ಕಲೆಯಲ್ಲಿ ಶೇಷ್ಠವಾದ ನೃತ್ಯ ಕಲೆ ಶಿವನಿಗೆ ಬಹುಪ್ರಿಯ ವಾದುದು ಎಂದು ರಂಗ ಕಲಾವಿದ ಜಿ.ಎಸ್.ಕೃಷ್ಣಮೂರ್ತಿ ಹೇಳಿ ದರು.ಇಲ್ಲಿನ ಶ್ರೀನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನಾಟ್ಯ...
ಮಂಗಳಗೌರಿ ಹಬ್ಬದ ಸಂಭ್ರಮದ ಆಚರಣೆ…
ಶಿವಮೊಗ್ಗ: ಶ್ರಾವಣ ಮಾಸ ಬಂದರೆ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಪಂಚಮಿ, ದಾನಮ್ಮ ದೇವಿ, ಗೌರಿ ಗಣೇಶ ಹೀಗೆ ಧಾರ್ಮಿಕ ಪೂಜೆಯ ಆಚರಣೆಗಳು ಶುರುವಾಗುತ್ತವೆ. ಮಹಿಳೆಯರು ಮಂಗಳ...
ಆತ್ಮಹತ್ಯೆ ತಡೆಯಲು ಬೇಕು ಅನುಭೂತಿಯುಳ್ಳ ಆಪ್ತ ಸಮಾಲೋಚನೆ :ಸಿ.ಎನ್.ಚಂದನ್
ಶಿವಮೊಗ್ಗ : ನಗರದ ಮಾನ ಸಟ್ರಸ್ಟ್‌ನ ಕಟೀಲ್‌ಅಶೋಕ್ ಪೈ ಸ್ಮಾರಕ ಸಂಸ್ಥೆಯು ಶಿವಮೊಗ್ಗ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಕಾಲೇಜಿನ...