Month: September 2023

ಸರ್.ಎಂ.ವಿ ಇಂಜಿನಿಯರ್‌ಗಳಿಗೆ ಮಾದರಿ

ಶಿವಮೊಗ್ಗ, : ಶಿಸ್ತು, ಬದ್ದತೆ, ಪ್ರಾಮಾಣಿಕತೆ, ಕೌಶಲ್ಯ, ಬುದ್ದಿ ಮತ್ತೆ, ದೂರದೃಷ್ಟಿ ಹೀಗೆ ಸಕಲ ಗುಣ ಸಂಪನ್ನರಾದ ಸರ್.ಎಂ. ವಿಶ್ವೇಶ್ವರಯ್ಯ ಎಲ್ಲ ಇಂಜಿನಿಯರ್ ಗಳಿಗೆ ಮಾದರಿ ಯಾಗಿದ್ದಾರೆ...

ಆಧುನಿಕ ಭಾರತ ನಿರ್ಮಾಣದ ಅಪ್ರತಿಮ ಅಭಿಯಂತರ ಸರ್. ಎಂ.ವಿ.

ಎಂ. ಪಿ. ಎಂ. ಕೊಟ್ರಯ್ಯ, ಹೂವಿನಹಡಗಲಿ.ಆಧುನಿಕ ಭಾರತದ ನಿರ್ಮಾಣದ ಕನಸು ಕಂಡಿದ್ದ ಸರ್.ಎಂ. ವಿ ರವರು ಜಗತಿಕ ಮಟ್ಟದಲ್ಲಿ ಪ್ರಗತಿ ಸಾಧಿಸಿ ಭಾರತ ದೇಶದ ಶ್ರೇಷ್ಠತೆ ಮೆರದು...

ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಜೀವನ ಕೌಶಲ್ಯ ಅವಶ್ಯಕ: ವಿಜಯಕುಮಾರ್

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಜೀವನ ಕೌಶಲ್ಯಗಳ ಕಲಿಸಲು ಪ್ರಾಮುಖ್ಯತೆ ನೀಡಬೇಕು ಹಾಗೂ ವಿದ್ಯಾರ್ಥಿ ಗಳು ಆತ್ಮವಿಶ್ವಾಸದಿಂದ ಇರುವಂತೆ ಗಮನ ವಹಿಸಬೇಕು ಎಂದು ರೋಟರಿ ಮಾಜಿ ಸಹಾಯಕ...

ಯಕ್ಷಗಾನ ಉಳಿವಿಗೆ ಕಲಾಭಿಮಾನಿಗಳ ಪ್ರೋತ್ಸಾಹ ಅಗತ್ಯ :ಜನ್ಸಾಲೆ

ಸಾಗರ : ಯಕ್ಷಗಾನ ಕಲೆ ಯನ್ನು ಉಳಿಸಿ ಬೆಳೆಸುವಲ್ಲಿ ಕಲಾ ಭಿಮಾನಿಗಳ ನಿರಂತರ ಪ್ರೋತ್ಸಾಹ ಅಗತ್ಯ ಎಂದು ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘ ವೇಂದ್ರ ಆಚಾರ್ಯ...

ಅಂಗನವಾಡಿ ಕಾರ್ಯಕರ್ತೆರಿಂದ ಬೃಹತ್ ಪ್ರತಿಭಟನೆ

ಹೊಸನಗರ: ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗೌರವ ಧನ ಹಾಗೂ ರಾಜ್ಯ ಸರ್ಕಾರದ ೬ನೇ ಗ್ಯಾರಂಟಿಯನ್ನು ಸರ್ಕಾರ ತಕ್ಷಣ ಜರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸಂಚಾಲಕ ಎನ್...

ಸೆ.೧೭: ಪೂಜ್ಯಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ೧೫೬ನೇ ಜಯಂತ್ಯೋತ್ಸವ – ಪ್ರತಿಭಾಪುರಸ್ಕಾರ

ಶಿಕಾರಿಪುರ : ಕಾಯಕಯೋಗಿ ವೀರಶೈವ ಲಿಂಗಾಯತ ಮಹಾ ಸಭಾ ಹಾಗೂ ಶಿವಯೋಗ ಮಂದಿರದ ಸಂಸ್ಥಾಪಕ ಪರಮ ಪೂಜ್ಯ ಲಿಂ.ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ೧೫೬ನೇ ಜಯಂತಿ ಮಹೋತ್ಸವ...

ಶಿಕ್ಷಕರು ಆಧುನಿಕ ಬೋಧನಾ ವಿಧಾನ ಬಳಸಿಕೊಂಡು ಮುನ್ನಡೆದಲ್ಲಿ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯ: ಬಿವೈವಿ

ಶಿಕಾರಿಪುರ: ವೇಗವಾಗಿ ಬದಲಾಗುತ್ತಿರುವ ತಂತ್ರeನದ ಆವಿಷ್ಕಾರದಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಎಲ್ಲ ಮಾಹಿತಿ ದೊರಕುತ್ತಿದ್ದು, ಶಿಕ್ಷಣವನ್ನು ಮಾತ್ರ ಬೋಧಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ಒಪ್ಪುವುದಿಲ್ಲ, ಈ ದಿಸೆಯಲ್ಲಿ ಶಿಕ್ಷಕರು ಆಧುನಿಕ...

ಪ್ರತಿಭಾ ಕಾರಂಜಿ ವಿವಿಧ ಸ್ಪರ್ಧೆಯಲ್ಲಿ ೫ ವಿದ್ಯಾರ್ಥಿಗಳು ಆಯ್ಕೆ : ನಾಯಕ್

ಹೊನ್ನಾಳಿ: ಇತ್ತೀಚೆಗೆ ಬೆನಕನ ಹಳ್ಳಿ ಕ್ಲಸ್ಟರ್‌ನ ಕಮ್ಮಾರಘಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯ ಕ್ರಮದಲ್ಲಿ ಶಾಲೆ ಪ್ರಾರಂಭವಾದ ಮೊದಲನೇ ವರ್ಷದ ಸ್ಪರ್ಧೆಯಲ್ಲಿ ಕಮ್ಮಾರಘಟ್ಟೆಯ...

ಉದ್ದಿಮೆಗಳ ಅಭಿವೃದ್ಧಿಗೆ ಕೌಶಲ್ಯತೆ ಬಹಳ ಪ್ರಮುಖ :ಡಿಸಿ

ಶಿವಮೊಗ್ಗ: ಉದ್ದಿಮೆಗಳ ಅಭಿವೃದ್ಧಿಗೆ ಕೌಶಲ್ಯತೆ ಬಹಳ ಪ್ರಮುಖ ಎಂದು ಜಿಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದರು.ಅವರು ಇಂದು ಜಿ ವಾಣಿ ಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ...