Month: September 2023

ಸಹಕಾರಿ ಕ್ಷೇತ್ರ ಸದೃಢಗೊಳಿಸುವ ಮೂಲಕ ಅನ್ನದಾತರ ಬೆನ್ನೆಲುಬಾಗಿ ನಿಲ್ಲುವುದು ತಮ್ಮ ಮೊದಲ ಆದ್ಯತೆ: ಆರ್‌ಎಂಎಂ

ಶಿವಮೊಗ್ಗ: ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ನ ಹೊಸ ಶಾಖೆಗಳನ್ನು ಆರಂಭಿಸು ವುದಾಗಿ ಸಹಕಾರಿ ಧುರೀಣ ಹಾಗೂ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಆರ್.ಎಂ. ಮಂಜುನಾಥ...

ಕೆಲ ಅಧಿಕಾರಿಗಳಿಂದ ಹಿಂದೂ ವಿರೋಧಿ ನೀತಿ : ಈಶ್ವರಪ್ಪ ಆಕ್ರೋಶ

ಶಿವಮೊಗ್ಗ: ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಯಶಸ್ವಿಯಾಗಿದೆ. ಆದರೆ ಕೆಲ ಅಧಿಕಾರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಿ ಗಳು ಹಿಂದುತ್ವ ಮರೆಯುತ್ತಿದ್ದಾರೆ....

ಸೋಲಾರ್ ದೀಪಗಳ ವಿತರಣೆ…

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಶೇಕಡ ೨೪.೧ ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜತಿ/ಪರಿಶಿಷ್ಟ ಪಂಗಡದ ಬಡ ಕುಟುಂಬದ ಮನೆಗಳಿಗೆ ಸೋಲಾರ್ ದೀಪ ವಿತರಿಸುತ್ತಿದ್ದು, ಇದರ ಅಂಗವಾಗಿ ಇಂದು...

ಭಾರತದ ವಿರುದ್ಧ ನಿಂತು ಜಗತ್ತಿನ ಮುಂದೆ ಬೆತ್ತಲಾದ ಕೆನಡಾ…

ಕಳೆದ ಕೆಲವು ದಿನಗಳ ಹಿಂದೆ ಕೆನಡಾದಲ್ಲಿ ಸಾಲು ಸಾಲು ಖಲಿಸ್ತಾನಿಗಳ ಹತ್ಯೆಯಾಗಿತ್ತು. ಅದೇ ರೀತಿ ಬ್ರಿಟಿಷ್ ಕೊಲಂಬಿಯಾದ ಸರೈಯಲ್ಲಿನ ಗುರುದ್ವಾರದ ಹೊರಗೆ ಜೂನ್ ೧೮ನೇ ತಾರೀಖಿನಂದು ಇಬ್ಬರೂ...

ಉದ್ಯಮದ ಜತೆಯಲ್ಲಿ ಸೇವಾ ಕಾರ್ಯವು ಅತ್ಯಂತ ಮುಖ್ಯ…

ಶಿವಮೊಗ್ಗ: ಯುವ ಉದ್ಯಮಿ ಗಳು ಉದ್ಯಮವನ್ನು ಯಶಸ್ವಿ ಯಾಗಿ ಮುನ್ನಡೆಸುವ ಜತೆಯಲ್ಲಿ ಸಮಾಜದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಪ ಸದಸ್ಯ ಎಸ್.ರುದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ಶಿವಮೊಗ್ಗ ಜಿ...

ಆಧುನಿಕ ತಂತ್ರeನದ ಕೌಶಲ್ಯ ಉಪನ್ಯಾಸಕರಿಗೆ ಅವಶ್ಯಕ ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ಕಾರ್ಯಕ್ರಮ…

ಶಿವಮೊಗ್ಗ: ಉಪನ್ಯಾಸಕರು ಆಧುನಿಕ ತಂತ್ರeನ ಹಾಗೂ ಕಾಲ ಘಟ್ಟಕ್ಕೆ ಪೂರಕವಾಗಿ ಪಠ್ಯಕ್ರಮ ಬೋಧಿಸುವ ಕೌಶಲಗಳನ್ನು ಕಲಿಯುವುದು ಅತ್ಯಂತ ಅವಶ್ಯಕ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ...

ಸಮಾಜಮುಖಿ ಕಾರ್ಯಗಳಿಂದ ಮಾತ್ರ ಯಾವುದೇ ವ್ಯಕ್ತಿ ಮರಣಾನಂತರವೂ ಶಾಶ್ವತವಾಗಿರಲು ಸಾಧ್ಯ…

ಶಿಕಾರಿಪುರ: ಸಮಾಜಮುಖಿ ಕಾರ್ಯದಿಂದ ಮಾತ್ರ ವ್ಯಕ್ತಿ ಮರಣಾನಂತರದಲ್ಲಿಯೂ ಶಾಶ್ವತ ವಾಗಿರಲು ಸಾಧ್ಯ. ಈ ದಿಸೆಯಲ್ಲಿ ದಿ.ಶೇಖರಪ್ಪನವರ ಬದುಕು ಸಂಪೂರ್ಣ ಸಮಾಜಕ್ಕೆ ಅರ್ಪಿತವಾ ಗಿದ್ದು ಅವರ ಕೊಡುಗೆ ಜೀವಿತಾವಧಿ...

ರೋಟರಿ ಸೆಂಟ್ರಲ್‌ನಿಂದ ಮಕ್ಕಳಿಗೆ ಸಮವಸ್ತ್ರ ವಿತರಣೆ: ಶಿವರಾಜ್

ಶಿವಮೊಗ್ಗ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉಪಯುಕ್ತ ಆಗುವ ವಿಶೇಷ ಯೋಜನೆಗಳನ್ನು ರೋಟರಿ ಸಂಸ್ಥೆಯು ವಿಶ್ವಾದ್ಯಂತ ಮುನ್ನಡೆಸಿಕೊಂಡು ಬರುತ್ತಿದೆ. ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ರೋಟರಿ...

ವಿಶ್ವಕರ್ಮ ಜನಾಂಗದ ಉಪಕಸಬು ನಡೆಸುವ ಪಂಚ ಕೆಲಸದವರೆಲ್ಲ ಒಂದೆಂಬ ಒಗ್ಗಟ್ಟಿನ ಶಕ್ತಿ ನಿರ್ಮಾಣವಾಗಲಿ: ಸ್ವಾಮೀಜಿ

ಹೊನ್ನಾಳಿ : ವಿಶ್ವಕರ್ಮದ ಸಮಾಜದವರು ಜೀವನ ನಿರ್ವಹಣೆಗೆ ಪಂಚ ಕೆಲಸಗಳಲ್ಲಿ ತೊಡಗಿದವರಾಗಿದ್ದು. ತಾವೆ ಒಂದೇ ಎಂಬ ವಿಶಾಲ ಭಾವನೆ ಹೋಂದಿ ವಿಶ್ವಕರ್ಮ ಜನಾಂಗವು ಸಧೃಡವಾಗಿ ಸಂಘಟನೆಗೊಳ್ಳ ಬೆಕಿದೆ...