Month: August 2023
ಸಂಭ್ರಮ ಶನಿವಾರ: ಅರಿವು.. ಅನುಭವ… ಅವಲೋಕನ….
ಇಂದಿನ ಮಕ್ಕಳು ಶಾಲೆಗೆ ಹೋಗುವುದನ್ನು ಗಮನಿಸಿದರೆ ನಮಗೆ ಗಾಬರಿಯಾಗುತ್ತದೆ. ಕಾರಣ ಇಷ್ಟೆ ಕೇಲವು ಮಕ್ಕಳು ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ, ಮೂಟೆ ಹೊತ್ತುಕೊಂಡು ಹೋಗುತ್ತಿರುವಂತೆ ಭಾಸವಾಗುತ್ತದೆ.ಮಕ್ಕಳಿಗೆ ಶಾಲೆಯಲ್ಲಿನ...
ಗ್ಯಾರೆಂಟಿ ಇಲ್ಲದೇ ಬೀದಿ ಬದಿ ವ್ಯಾಪಾರಸ್ಥರಿಗೆ ಬ್ಯಾಂಕ್ ಸಾಲ ಸೌಲಭ್ಯ…
ಶಿವಮೊಗ್ಗ: ಪಿಎಂ ಸ್ವನಿಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಕೇವಲ ಆಧಾರ್ ಕಾರ್ಡ್ ಮತ್ತು ಸ್ಥಳೀಯ ಆಡಳಿತದ ಬೀದಿ...
ಛಾಯಾಗ್ರಹಣ ಒಂದು ಅದ್ಭುತ ಕಲೆ…
ಶಿವಮೊಗ್ಗ: ಛಾಯಾಗ್ರಹಣದಲ್ಲಿ ಡಿಜಿಟಲ್ ಯುಗ ಪ್ರವೇಶವಾ ಗಿದ್ದು, ಎಲ್ಲಾ ಜೀವ ವೈವಿಧ್ಯ ಪ್ರಾಣಿ. ಪಕ್ಷಿ ಜೀವಜಂತುಗಳ ಮತ್ತು ಪರಿಸರದ ಮಾಹಿತಿ ಛಾಯಾಚಿತ್ರ ಗಳಿಂದ ಲಭ್ಯವಾಗುತ್ತದೆ ಎಂದ ಜಿಲ್ಲಾಧಿಕಾರಿ...
ಬರಪೀಡಿತ ಜಿಲ್ಲೆ ಎಂದು ಘೋಷಿಸಿ: ಬಿವೈಆರ್ ಆಗ್ರಹ..
ಶಿವಮೊಗ್ಗ: ಶಿವಮೊಗ್ಗ ಜಿಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಟಿಯಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸಿzರೆ.ಈ ವರ್ಷ ಮಳೆಗಾಲ ವಾಡಿಕೆ ಗಿಂತ ಕಡಿಮೆಯಾಗಿದೆ. ಒಟ್ಟಾರೆ...
ಫಾರ್ಮಸಿ ಕಾಲೇಜಿನಲ್ಲಿ ಅನಾವರಣಗೊಂಡ ‘ಕಲಾ ಸಂಭ್ರಮ’
ಶಿವಮೊಗ್ಗ : ನಮ್ಮ ಜೀವನ ಇತರರಿಗೆ ಪ್ರೇರಣೆ ನೀಡುವಂತಹ ಬರೆದಿಟ್ಟ ಪುಸ್ತಕವಾಗಬೇಕು ಮತ್ತು ಆ ಪುಸ್ತಕವನ್ನು ಎಲ್ಲರೂ ಓದುವಂತಿರಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್...
ರೈತರ ಮಾಹಿತಿ ಕೇಂದ್ರಕ್ಕೆ ಬಿವೈಆರ್ ಚಾಲನೆ
ಶಿವಮೊಗ್ಗ: ಜಿ ಸಹಕಾರ ಮಾರಾಟ ಒಕ್ಕೂಟ ನಿ., ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ರೈತರ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ತಾಂತ್ರಿಕ ಮಾಹಿತಿ ಕಾರ್ಯಗಾರ ವನ್ನು...
ಆ.೨೦ರಂದು ಮುದ್ರಕರೊಡನೆ ಸಂವಾದ
ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘ ಹಾಗೂ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆಶ್ರಯದಲ್ಲಿ ಆ.೨೦ ರ ಬೆಳಿಗ್ಗೆ ೧೦ರಿಂದ ೧-೩೦ರವರೆಗೆ ಜಿ ವಾಣಿಜ್ಯ ಸಂಘದ ಸಭಾಂಗಣದಲ್ಲಿ ಮುದ್ರಣ...
ಆಲೋಚನೆಗಳು ದೂರದೃಷ್ಠಿಯಿಂದ ಕೂಡಿರಬೇಕು: ತ್ರಿಪಾಠಿ
ಶಿವಮೊಗ್ಗ: ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು ಎಂದು ರಾಷ್ಟ್ರೀಯ ರಕ್ಷಾ ವಿವಿ ನಿರ್ದೇಶಕ ಡಾ.ಆನಂದಕುಮಾರ್ ತ್ರಿಪಾಠಿ ಹೇಳಿದರು.ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳ...