Month: August 2023

ನೈರುತ್ಯ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಂಜೇಶ್ ಬೆಣ್ಣೂರು ಸ್ವರ್ಧೆಗೆ ತಯಾರಿ

ಚಿಕ್ಕಮಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ತಾವು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಅರ್ಜಿ ಸಲ್ಲಿಸಿದ್ದೇನೆ. ಪಕ್ಷದ ಹೈಕಮಾಂಡ್ ತಮಗೆ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಪಕ್ಷದ...

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ : ಜಿಪಂ ಸಿಇಒ ಲೋಖಂಡೆ…

ಶಿವಮೊಗ್ಗ : ಜಿಯ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಒದಗಿಸುತ್ತಿರುವ ಶುದ್ಧ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಪೂರೈಸಲು ಕ್ರಮಕೈಗೊಳ್ಳುವಂತೆ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಅವರು...

ನಮ್ಮ ಸಂಸ್ಕೃತಿಯ ಮೂಲ ಬೇರಾದ ಜಾನಪದವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ: ಡಾ| ಶುಭ ಮರವಂತೆ

ಶಿಕಾರಿಪುರ : ಜಾನಪದ ನಮ್ಮ ಸಂಸ್ಕೃತಿಯ ಮೂಲ ಬೇರು, ಅಂತಃಸತ್ವವಾಗಿದ್ದು ಅದನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ವೈಯುಕ್ತಿಕ ಅನುಭವವನ್ನು ಸಾಮೂಹಿಕ ಗೊಳಿಸುವ ಮೂಲಕ ಜಾನಪದರು ಹೊಸ ಲೋಕವನ್ನು...

ಬಿಎಸ್‌ವೈ ಕುಟುಂಬ ರಾಜಕಾರಣ ಮೋದಿಗೇಕೆ ಕಾಣುತ್ತಿಲ್ಲ: ಈಶ್ವರಪ್ಪ ಪ್ರಶ್ನೆ

ಶಿಕಾರಿಪುರ : ಸಹಕಾರಿ ಕ್ಷೇತ್ರದ ಜತೆಗೆ ರೈತಪರ ಹೋರಾಟಗಳಲ್ಲಿ ತೊಡಗಿಸಿಕೊಂಡ ಪರಿಣಾಮ ಇದೀಗ ಜಿಲ್ಲಾ ಸಹಕಾರ ಯೂನಿಯನ್‌ಗೆ ನಾಮನಿರ್ದೇಶನ ಗೊಳಿಸಲಾಗಿದ್ದು ಈ ದಿಸೆಯಲ್ಲಿ ಸಹಕರಿಸಿದ ಎಲ್ಲ ಸಹಕಾರಿಗಳಿಗೆ...

ಹೊನ್ನಾಳಿ: ಚಂದ್ರಯಾನ ಯಶಸ್ವಿಗೆ ಹಾರೈಸಿ ವಿಶೇಷ ಪೂಜೆ

ಘಿಹೊನ್ನಾಳಿ : ಹೊನ್ನಾಳಿ ಪಟ್ಟಣದ ತೆಗ್ಗಿನ ಮಠದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು ಇಸ್ರೋ ತಂಡದ ಚಂದ್ರಯಾನ-೩ ಯಶಸ್ವಿಗಾಗಿ ಇಳಿಯಲಿ ಎಂದು ರಾಷ್ಟ್ರೀಯ ಸ್ವಯಂಸೇವಕರು ವಿಶೇಷ ಪೂಜೆ...

ಚಂದ್ರಯಾನ-೩ ಯಶಸ್ವಿಯಾಗಲು ಶಿವಮೊಗ್ಗ ಯೋಗಪಟುಗಳ ಶುಭಹಾರೈಕೆ

ಶಿವಮೊಗ್ಗ: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ ೩ ಲ್ಯಾಂಡರ್ ಮಾಡ್ಯೂಲ್ ಇಂದು ಸಂಜೆ ಚಂದ್ರನ ಮೇಲ್ಮೈಗೆ ಇಳಿಯಲು ಸಿದ್ಧವಾಗಿದ್ದು, ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದ ಯೋಗಪಟು ಗಳು ಚಂದ್ರಯಾನ...

ತಾರುಣ್ಯದ ಶಕ್ತಿ ಸುಕೃತಿಯಿಂದ ಶ್ರೇಷ್ಠವಾಗಲಿ: ಸಹನಾ

ಶಿವಮೊಗ್ಗ: ಯುವಶಕ್ತಿಯು ಸಕಾರಾತ್ಮಕ ಆಲೋಚನೆಯಿಂದ ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ಸೇವೆ ಮಾಡಬೇಕೆಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸಮಸ್ಯೆಗಳನ್ನು ಸೌಜನ್ಯಯುತವಾಗಿ ಬಗೆಹರಿಸಿ ಕೊಂಡು ಸಂಘಟನಾತ್ಮಕವಾಗಿ ಪ್ರಖರ ಶಕ್ತಿಯಾಗಿ ಹೊರಹೊಮ್ಮ ಬೇಕು. ತಾರುಣ್ಯದ...

ಹುತಾತ್ಮ ಯೋಧರ ಸ್ಮಾರಕ ನಗರಸಭೆ ಅಧ್ಯಕ್ಷೆ ಶೃತಿರಿಂದ ಉದ್ಘಾಟನೆ

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೇರಿ ಮಾಟಿ ಮೇರಾ ದೇಶ್ ಅಭಿಯಾನದ ವತಿಯಿಂದ ನಗರಸಭೆ ಕಚೇರಿ ಎದುರು...

ವಾಹನ ಸವಾರರೇ ಎಚ್ಚರ; ನಗರದೆಲ್ಲೆಡೆ ಪೊಲೀಸ್ ಕ್ಯಾಮೆರಾ ಕಣ್ಣು…

ಶಿವಮೊಗ್ಗ: ಇನ್ನುಮುಂದೆ ಸರ್ಕಲ್‌ನಲ್ಲಿ ಯಾರೂ ಪೋಲೀಸ್ ಸಿಬ್ಬಂದಿ ಇಲ್ಲ, ನಮಗೆ ಯಾರೂ ಕೇಳೋರಿಲ್ಲ, ನಮ್ಮನ್ನು ಯೂರೂ ನೋಡೋದಿಲ್ಲ, ನಾವು ಯಾರ ಕೈಗೂ ಸಿಗುವುದಿಲ್ಲ ಎಂದು ವಾಹನ ಚಾಲಕರು...

ಆ.೨೫ರಿಂದ ಸೆ.೮ರವರೆಗೆ ಶಂಕರ ಕಣ್ಣಾಸ್ಪತ್ರೆಯಿಂದ ಜಗೃತಿ ಪಾಕ್ಷಿಕ ಮಾಸಾಚರಣೆ..

ಶಿವಮೊಗ್ಗ: ನಗರದ ಜನತೆಗೆ ನೇತ್ರ ದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಷ್ಠಿತ ಶಂಕರ ಕಣ್ಣಿನ ಆಸ್ಪತ್ರೆಯು ನೇತ್ರದಾನ ಜಗೃತಿ ಪಾಕ್ಷಿಕ ಮಾಸದ ನಿಮಿತ್ತ ಹಲವು...