Month: June 2023

ನೈಸರ್ಗಿಕ ಹಸಿರು ಶಕ್ತಿಯ ಬಳಕೆ ಹೆಚ್ಚಳವಾಗಲಿ: ಶ್ರೀಪತಿ

ಶಿವಮೊಗ್ಗ: ಕೃತಕ ಶಕ್ತಿಯ ಬಳಕೆಯಿಂದಾಗಿ ಜಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಮಳೆ ಮಾರುತಗಳ ದಿಕ್ಕು, ಸಮಯ ಬದಲಾಗಿದೆ. ಜಗತಿಕ ತಾಪಮಾನ ತಡೆಗಟ್ಟಲು ಭೂಮಂಡಲದಲ್ಲಿರುವ ನೈಸಗಿಕ ಸಂಪನ್ಮೂಲಗಳಾದ ಗಾಳಿ,...

ಭೋಧನೋಪಕರಣದಿಂದ ಕಲಿಕೆ ಉತ್ತಮ…

ಶಿವಮೊಗ್ಗ : ಬೋಧನೋಪಕ ರಣದಿಂದ ಮಕ್ಕಳಿಗೆ ಮಾಡುವ ಪಾಠ ಅತ್ಯಂತ ಉಪಯುಕ್ತವಾಗಿ ರುತ್ತದೆ ಎಂದು ಶಿಕ್ಷಣ ತe ಹಾಗೂ ಖ್ಯಾತ ವಾಗ್ಮಿ ಅಕ್ಷತಾ ಗೋಖಲೆ ಅಭಿಪ್ರಾಯಪಟ್ಟರು.ನಗರದ ಶರಾವತಿ...

ಬರದಲ್ಲಿ ಕೆರೆಗೆ ಬಂದ ನೀರು ಕಂಡು ರೈತರಲ್ಲಿ ಮಂದಹಾಸ …

ಶಿವಮೊಗ್ಗ : ಮಳೆಗಾಲ ಆರಂ ಭವಾಗಿದ್ದರೂ ಮಳೆ ಬೀಳುತ್ತಿಲ್ಲ, ರೈತರು ಆತಂಕಗೊಂಡಿzರೆ, ಇಂತಹ ಸಂದರ್ಭ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಬರುತ್ತಿ ರುವುದನ್ನು ಕಂಡು ರೈತರು...

ಸದೃಢ ಆರೋಗ್ಯದ ಜೀವನ ಎಲ್ಲರಿಗೂ ಅಗತ್ಯ…

ಶಿವಮೊಗ್ಗ: ಆರೋಗ್ಯ ಉತ್ತಮ ಆಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಆರೋಗ್ಯ ಸಂಪತ್ತಿನ ಮುಂದೆ ಎಲ್ಲವೂ ಶೂನ್ಯ. ಪ್ರತಿಯೊಬ್ಬರೂ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡ ಬೇಕೆಂದು ಶಿವಮೊಗ್ಗ...

ಮಾದಕ ದ್ರವ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಎಬಿವಿಪಿ ಮನವಿ

ಶಿವಮೊಗ್ಗ: ಪೊಲೀಸ್ ಇಲಾಖೆ ಜಿಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಗೆ ಕಡಿವಾಣ ಹಾಕಲು ಮುಂದಾಗಿರುವುದು ಶ್ಲಾಘನೀಯ. ಹಾಗೆಯೇ ಮಾದಕ ದ್ರವ್ಯ ಮಾರಾಟ ಮಾಢುವವರ ವಿರುದ್ಧ ಕಠಿಣ ಕ್ರಮ...

೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ

ಶಿವಮೊಗ್ಗ: ಯುವ ಬೆಂಗ ಳೂರು ಟ್ರಸ್ಟ್ ವತಿಯಿಂದ ಇಂದು ಗುತ್ಯಪ್ಪ ಕಾಲೋನಿಯಲ್ಲಿರುವ ಸರ್ಕಾರಿ ಕಿರಯ ಪ್ರಾಥಮಿಕ ಶಾಲೆ ಯಲ್ಲಿ ವಿವಿಧ ಸರ್ಕಾರಿ ಶಾಲೆಗಳ ೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್...

ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ…

ಶಿವಮೊಗ್ಗ: ಧಾರವಾಡ ಮತ್ತು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಂಕಲ್ಪ ೨೦೨೩ರ ಸಾಂಸ್ಕೃ ತಿಕ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಕಂಸಾಳೆ ಮತ್ತು ಇತರೆ ವಿಭಾಗ...

ವೃತ್ತಿಪರತೆಯಿಂದ ಮಾತ್ರ ವಿಶ್ವಾಸಾರ್ಹತೆ ವೃದ್ಧಿ: ಆರಗ ರವಿ

ಶಂಕರಘಟ್ಟ : ಮಾಧ್ಯಮಗಳು ಒಂದು ಸಿದ್ಧಾಂತಕ್ಕೆ ಜೋತು ಬಿದ್ದು, ಅಥವಾ ಒಬ್ಬ ವ್ಯಕ್ತಿಯೇ ಶ್ರೇಷ್ಠ ಎಂಬ ಆಯಾಮದಲ್ಲಿ ಸುದ್ದಿ ಪ್ರಸರಣೆ ಮಾಡುತ್ತಿದ್ದರೆ ಮಾಧ್ಯಮ ಗಳ ವಿಶ್ವಾಸಾರ್ಹತೆ ಕುಂದುತ್ತದೆ....

ಬಿಗ್ ಬ್ರಾಂಡೆಡ್ ಬಟ್ಟೆಗಳ ಮೇಳ ಕೊನೆಯ ೩ ದಿನಗಳು ಮಾತ್ರ

ಶಿವಮೊಗ್ಗ: ಗ್ರಾಹಕರ ಒತ್ತಾ ಯದ ಮೇರೆಗೆ ವಿಸ್ತರಿಸಲಾಗಿದ್ದ ಬಿ.ಹೆಚ್. ರಸ್ತೆಯ ರಾಯಲ್ ಆರ್ಚಿಡ್ ಸೆಂಟ್ರಲ್‌ನಲ್ಲಿ ಆಯೋ ಜಿಸಿರುವ ದೇಶ ವಿದೇಶಗಳ ಬಿಗ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆ ಂಟ್ಸ್...

ಏಕದಿನ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ:ಅ.೧೫: ಭಾರತ v/s ಪಾಕ್ ಹೈಟೆನ್ಷನ್ ಮ್ಯಾಚ್

ಮುಂಬೈ: ಕ್ರಿಕೆಟ್ ಅಭಿಮಾನಿ ಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ೨೦೨೩ ವೇಳಾಪಟ್ಟಿ ಇದೀಗ ಪ್ರಕಟಗೊಂ ಡಿದೆ. ಅ.೫ ರಂದು ಈ...