Month: June 2023

ಈಶ್ವರ ವನದಲ್ಲಿ ಪರಿಸರ ದಿನಾಚರಣೆ

ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅಬ್ಬಲ ಗೆರೆಯ ಈಶ್ವರವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಗರದ ಸಾಂದಿಪಿನಿ ಶಾಲೆ, ವಾಸವಿ ಪಬ್ಲಿಕ್ ಸ್ಕೂಲ್ ಹಾಗೂ ನ್ಯಾಷನಲ್ ಪಬ್ಲಿಕ್...

ಪರಿಸರ ಕುರಿತ ಕಾಳಜಿ ಹೃದಯದಿಂದ ಬರಬೇಕು…

ಹೊನ್ನಾಳಿ: ಮದುವೆ ವಾರ್ಷಿಕೋತ್ಸವ ಹುಟ್ಟುಹಬ್ಬ ಹಾಗೂ ಇನ್ನಿತರ ಶುಭ ಸಮಾರಂಭಗಳ ಸವಿ ನೆನಪಿಗಾಗಿ ಪ್ರತಿಯೊಬ್ಬರು ಒಂದು ಸಸಿ ನೆಟ್ಟರೆ ಬೆಂಗಾಡಾಗಿರುವ ನಾಡನ್ನು ಹಸಿರು ನಾಡನ್ನಾಗಿ ಮಾಡಬಹುದು ಎಂದು...

ವಿಶ್ವ ಪರಿಸರ ದಿನಾಚರಣೆ ವನಮಹೋತ್ಸವ ನಿತ್ಯೋತ್ಸವವಾಗಲಿ..

ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ವನ ಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ನಿತ್ಯೋತ್ಸವ ವಾಗಲಿ ಎಂದು ಕರ್ನಾಟಕ ಸಂಘದಅಧ್ಯಕ್ಷ ಎಂ.ಎನ್. ಸುಂದರರಾಜ್ ಹೇಳಿದರು.ಪತಂಜಲಿ...

ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ ಬೆಲೆಮಲ್ಲೂರು ಶಿವಾನಂದ

ಹೊನ್ನಾಳಿ: ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೂತನ ಅಧ್ಯಕ್ಷರಾಗಿ ಇಂದು ಬೆಲೆಮಲ್ಲೂರು ಟಿ.ಎಂ. ಶಿವಾನಂದ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.ಸುಂಕದಕಟ್ಟಿ ರಸ್ತೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಕುಳಗಟ್ಟಿ ರಂನಾಥ್...

ಪರಿಸರ ಸಂರಕ್ಷಣೆ ಸಾಮಾಜಿಕ ಜಲತಾಣಗಳ ಪೋಸ್ಟ್ ಗಳಿಗೆ ಸೀಮಿತವಾಗದಿರಲಿ…

ಶಂಕರಘಟ್ಟ: ವಿಶ್ವ ಪರಿಸರ ದಿನಾಚರಣೆಯು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ, ಮೇಸೇಜ್ ಅಥವಾ ಸ್ಟೇಟಸ್ ಹಾಕಿದರೆ ಅಷ್ಟಕ್ಕೆ ಮುಗಿವುದಿಲ್ಲ. ಬದಲಿಗೆ ಖುದ್ದು ಪರಿಸರ ಸ್ವಚ್ಛಗೊಳಿಸುವುದೋ ಅಥವಾ ಸಸಿಗಳನ್ನು...

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಿ:ಅನಿಲ್ ಕುಮಾರ್

ಶಿವಮೊಗ್ಗ: ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ಪರಿಸರ ಮಾಲಿನ್ಯ ಉಂ ಟಾಗುತ್ತಿದೆ. ಪರಿಸರ ಹಾಳು ಮಾಡುವ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳ ಬಳಕೆ ಮಾಡ ದಂತೆ ಜಗೃತಿ ಮೂಡಿಸಿ...

ಹಲಸಿನ ಮಲ್ಯವರ್ಧಿತ ಉತ್ಪನ್ನಗಳ ಕುರಿತು ಕಾರ್ಯಕ್ರಮ…

ಶಿವಮೊಗ್ಗ : ಹಲಸಿನ ಹಣ್ಣು ಋತುಕಾಲದಲ್ಲಿ ಎ ವರ್ಗದ ಜನರಿಗೆ ಕಡಿಮೆ ಬೆಲೆಗೆ ಹೇರಳ ವಾಗಿ ದೊರೆಯುವ ಹಣ್ಣಾಗಿದೆ. ಈ ಹಣ್ಣಿನಲ್ಲಿರುವ ತೊಳೆ, ಬೀಜ ಮತ್ತು ಸಿಪ್ಪೆಯನ್ನು...

ನಾನೇ ಮುಂದೆ ನಿಂತು ಭದ್ರಾವತಿಯ ಸಮಸ್ಯೆಗಳನ್ನು ಪರಿಹರಿಸುವೆ: ಲಕ್ಷ್ಮೀ ಹೆಬ್ಬಾಳ್ಕರ್

ಭದ್ರಾವತಿ: ರಾಜ್ಯದಲ್ಲಿನ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಮತದಾರರು ಕಾಂಗ್ರೇಸ್ ಪಕ್ಷವನ್ನು ಆಡಳಿತಕ್ಕೆ ತಂದಿರುವುದು ಹೆಮ್ಮೆಯ ಸಂಗತಿ. ಬದಲಾದ ರಾಜಕಾರಣ ಜನರ ಬದಲಾವಣೆಯ ಇಚ್ಚೆಯಾ ಗಿದ್ದು ಅವರ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ದಾವಣಗೆರೆ ಪದಾಧಿಕಾರಿಗಳ ಆಯ್ಕೆ…

ದಾವಣಗೆರೆ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆಯವರ ಆದೇಶದ ಮೇರೆಗೆ, ರಾಜ್ಯ ಉಪಾಧ್ಯಕ್ಷ ಡಾ. ಬಿ.ವಾಸುದೇವ್ ಇವರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸ...