Month: June 2023

ಜೂ.10: ಮುತ್ಸದ್ದಿ ರಾಜಕಾರಣಿ ಕೆ.ಎಸ್. ಈಶ್ವರಪ್ಪರ 75ನೇ ಜನ್ಮದಿನ : ಅಮೃತ ಸಂಭ್ರಮ

ಶಿವಮೊಗ್ಗ: ಶಿವಮೊಗ್ಗ ನಾಗರಿಕ ಅಭಿನಂದನಾ ಸಮಿತಿ, ಶ್ರೀಗಂಧ ಸಂಸ್ಥೆ ವಿತಿಯಿಂದ ಶಿವಮೊಗ್ಗದ ಸಾಂಸ್ಕೃತಿಕ ರಾಯ ಭಾರಿ, ಹಿರಿಯ ಮುತ್ಸದ್ಧಿ ರಾಜ ಕಾರಣಿ ಕೆ.ಎಸ್. ಈಶ್ವರಪ್ಪನವರ ೭೫ನೇ ಜನ್ಮ...

40 ಸೆಕೆಂಡ್‌ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್ ಕೊಲೆ

ಬೆಂಗಳೂರು: ನಗರದ ಮಹ ದೇವಪುರದಲ್ಲಿ ಮೇ ೨೫ರಂದು ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ರೇಣುಕುಮಾರ್ ಹತ್ಯೆಯ ದೃಶ್ಯ ವೈರಲ್ ಆಗುತ್ತಿದೆ. ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಹತ್ಯೆಯ ದೃಶ್ಯಗಳು ಎಂತವರನ್ನೂ...

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿವಾಸಿಗಳ ಆಗ್ರಹ

ಶಿವಮೊಗ್ಗ: ವಾರ್ಡ್ ನಂ. ೩೪ ರ ಮದಾರಿಪಾಳ್ಯ ಬಡಾವಣೆಯ ನೀರಿನ ಸಮಸ್ಯೆ ಬಗೆಹರಿಸಬೇ ಕೆಂದು ಆಗ್ರಹಿಸಿ ಅಲ್ಲಿನ ನಿವಾಸಿ ಗಳು ಮಹಾನಗರ ಪಾಲಿಕೆ ಎದು ರು ಇಂದು...

ಡಿ. ದೇವರಾಜ ಅರಸು ಪುಣ್ಯಸ್ಮರಣೆ ..

ಶಿವಮೊಗ್ಗ: ಮಾಜಿ ಸಿಎಂ ಡಿ. ದೇವರಾಜ ಅರಸು ರವರ ೪೧ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಜಿ ಕಾಂಗ್ರೆಸ್ ಸಮಿತಿ ಕಚೇರಿ ಯಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ...

ಅಂಗನವಾಡಿ -ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ವೇತನ ಬಿಡುಗಡೆಗೆ ಆಗ್ರಹ

ಶಿವಮೊಗ್ಗ: ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ ಯರಿಗೆ ಹೆಚ್ಚುವರಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇ ಕೆಂದು ಆಗ್ರಹಿಸಿ ಶಾಂತವೇರಿ ಗೋ ಪಾಲಗೌಡ ಸಮಾಜವಾದಿ ಅಧ್ಯ ಯನ ಕೇಂದ್ರ...

ಸರ್ಕಾರಿ ನೌಕರರಿಗೆ ಕೆ.ಸಿ.ಎಸ್.ಆರ್. ಎನುವುದು ಭಗವದ್ಗೀತೆ ಇದ್ದಂತೆ: ರಾಘವೇಂದ್ರ

ಸಾಗರ : ಸರ್ಕಾರಿ ನೌಕರರಿಗೆ ಕೆ.ಸಿ.ಎಸ್.ಆರ್. ಎನುವುದು ಭಗವದ್ಗೀತೆ ಇದ್ದಂತೆ. ಪ್ರತಿಯೊಬ್ಬ ನೌಕರನೂ ಕೆ.ಎಸ್.ಆರ್.ಸಿ. ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಎಲ್.ಬಿ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ....

ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಕಾರ್ಯ: ಗೋಪಿನಾಥ್

ಶಿವಮೊಗ್ಗ: ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಕಾರ್ಯ ಆಗಿ ದ್ದು, ಪ್ರತಿಯೊಬ್ಬ ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂ ದಾಗಬೇಕು ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು...

ಬಿಸಿಲು ಮತ್ತು ಮಳೆ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಗಿಡಗಳನ್ನು ಬೆಳಿಸಿ

ನ್ಯಾಮತಿ: ತಾಪಮಾನ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವುದರಿಂದ ಬಿಸಿಲು ಮತ್ತು ಮಳೆ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಬೆಳಸಬೇಕು ಎಂದು ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್‌ಹೇಳಿದರು.ಅವರು...

ಸಸಿ ನೆಟ್ಟು ನೀರೆರೆದು ಬೆಳೆಸೋಣ; ಜೀವ ಸಂಕುಲ ಉಳಿಸೋಣ…

ಪ್ರತಿ ವರ್ಷ ಜೂನ್ ೫ರ ಇಂದು ವಿಶ್ವದೆಲ್ಲೆಡೆ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಕೇವಲ ಒಂದು ದಿನಕ್ಕಾಗಿ ಮಾಡುವ ಪರಿಸರ ದಿನಾಚರಣೆಯಾಗದೆ ನಿತ್ಯವೂ ಪ್ರತಿಯೊಬ್ಬರೂ ತಮ್ಮ...