Month: June 2023

ಮತ್ಸರಕ್ಕಿಂತ ಮುತ್ಸದ್ದಿತನ ಅವಶ್ಯಕ…

ಶಿವಮೊಗ್ಗ : ನಮ್ಮಲ್ಲಿ ಮತ್ಸರ ಕ್ಕಿಂತ ಮುತ್ಸದ್ದಿತನದ ಅವಶ್ಯಕತೆ ಯಿದ್ದು ಅಂತಹ ಸಮಾಜಮುಖಿ ಸ್ಪಂದನೆಯೇ ಬಹು ಎತ್ತರಕ್ಕೆ ನಮ್ಮ ನ್ನು ಕೊಂಡೊಯ್ಯಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ...

ಕಾಂತರಾಜ್ ವರದಿ ಅನುಷ್ಠಾನಕ್ಕೆ ಆಗ್ರಹ…

ಶಿವಮೊಗ್ಗ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ೨೦೧೩-೧೪ ರಲ್ಲಿ ನಡೆಸಿದ ರಾಜ್ಯದ ಶಿಕ್ಷಣ ಮತ್ತು ಸಾಮಾಜಿಕ ಸ್ಥಿತಿಗತಿ ಕುರಿತು ನಡೆಸಿದ್ದ ಸಮೀಕ್ಷಾ ವರದಿ ಯನ್ನು ರಾಜ್ಯಸರಕಾರ ಸ್ವೀಕರಿಸಿ...

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಸಿದ್ದತೆ: ಡಿಸಿ

ಶಿವಮೊಗ್ಗ: ೨೦೨೩ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಜಿಯಲ್ಲಿ ಜೂನ್ ೧೨ ರಿಂದ ೧೯ ರವರೆಗೆ ನಡೆಯ ಲಿದ್ದು ಸುವ್ಯವಸ್ಥಿತ ಮತ್ತು ಶಾಂತಿ ಯುತವಾಗಿ ಪರೀಕ್ಷೆಗಳನ್ನು...

ಈ ಗೆಲುವು ನಿಮ್ಮೆಲ್ಲರ ಗೆಲುವು;ನಾನು ಸದಾ ಕಾರ್ಯಕರ್ತರೆಲ್ಲರಿಗೂ ಆಭಾರಿ: ಶಾಸಕಿ ಶಾರದಾ ಪೂರ್‍ಯಾನಾಯ್ಕ

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವನ್ನು ಕಾರ್‍ಯಕರ್ತರ ಸಹಕಾರದೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡು ವುದಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ ಹೇಳಿzರೆ.ಅವರು ಇಂದು ನಗರದ ನೆಹರೂ ರಸ್ತೆಯಲ್ಲಿರುವ...

ಜೂ.೧೨: ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕವನರಿಂದ ಭರತನಾಟ್ಯ…

ಶಿವಮೊಗ್ಗ : ನಗರದ ಶ್ರೀ ಸ್ವಾಮಿ ವಿವೇಕಾನಂದ ಬಡಾವಣೆ ಯಲ್ಲಿರುವ ಶ್ರೀ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜೂ.೧೨ರ ಸೋಮವಾರ ವಿದುಷಿ ಕವನ ಪಿ ಕುಮಾರ್ ರವರಿಂದ ಭರತನಾಟ್ಯ...

ರಸ್ತೆ ಸುಗಮ ಸಂಚಾರಕ್ಕಾಗಿ ನಾಲ್ಕು ದ್ವಿಚಕ್ರ ವಾಹನಗಳ ಸೇವೆ ಆರಂಭ

ಶಿವಮೊಗ್ಗ : ನಗರದಲ್ಲಿ ಸುಗಮ ರಸ್ತೆ ಸಂಚಾರಕ್ಕಾಗಿ ನಾಲ್ಕು ಬೈಕ್ ಗಳ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ನಾಲ್ಕು ದ್ವಿ ಚಕ್ರವಾಹನಗಳನ್ನ ಸಂಚಾರಿ ಪೊಲೀಸ್ ಠಾಣೆಗಳಿಗೆ ನೀಡಲಾ...

ಮಲಾನಾ ಅಜದ್ ಮಾದರಿ ಶಾಲೆ ಶೀಘ್ರ ಆರಂಭಿಸಲು ಆಗ್ರಹ…

ಶಿವಮೊಗ್ಗ: ಸೋಮಿನಕೊಪ್ಪ ಮುಖ್ಯರಸ್ತೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಶಾಲಾ ಕಟ್ಟಡವನ್ನು ಶೀಘ್ರವೇ ಉದ್ಘಾಟನೆ ಮಾಡಿ ತರಗತಿಗಳನ್ನು ಪ್ರಾರಂಭಿಸ ಬೇಕು ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ಜಿ...

ಜೂ.೯ : ಐಲೆಟ್ಸ್ ಆಸ್ಪತ್ರೆಯಲ್ಲಿ ಮಧುಮೇಹ ತಪಾಸಣೆ ಶಿಬಿರ

ಶಿವಮೊಗ್ಗ: ಸಾಗರ ರಸ್ತೆಯ ಆಯನೂರು ಗೇಟ್ ಬಳಿಯ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆ ಯು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಜೂ.೯ ರಂದು ಬೆಳಿಗ್ಗೆ ೯-೩೦ರಿಂದ ೧೨- ೩೦ರ...