ಮಲೆನಾಡು ಕಾವ್ಯ ರಚನೆಗೆ ಪೂರಕ: ವಸುಧಾ ಶರ್ಮ
ಸಾಗರ : ಮಲೆನಾಡು ಕಾವ್ಯ ರಚನೆಗೆ ಪೂರಕವಾಗಿದೆ. ಮಲೆನಾ ಡಿನ ಕವಿಗಳ ಕವನಗಳನ್ನು ಗಾಯನ ರೂಪದಲ್ಲಿ ಕೇಳುಗರ ಮುಂದೆ ತರುವುದು ಅಗತ್ಯ ಎಂದು ವಿದುಷಿ ವಸುಧಾ ಶರ್ಮ...
ಸಾಗರ : ಮಲೆನಾಡು ಕಾವ್ಯ ರಚನೆಗೆ ಪೂರಕವಾಗಿದೆ. ಮಲೆನಾ ಡಿನ ಕವಿಗಳ ಕವನಗಳನ್ನು ಗಾಯನ ರೂಪದಲ್ಲಿ ಕೇಳುಗರ ಮುಂದೆ ತರುವುದು ಅಗತ್ಯ ಎಂದು ವಿದುಷಿ ವಸುಧಾ ಶರ್ಮ...
ಶಿವಮೊಗ್ಗ: ಕೊಟ್ಯಾಕ್ ಮ್ಯೂ ಚುವಲ್ ಫಂಡ್ ಆಶಾದಾಯಕ ಹೂಡಿಕೆಯಾಗಿದೆ ಎಂದು ಕೋಟ್ಯಾಕ್ ಮಹೇಂದ್ರ ಅಸೆಟ್ ಮ್ಯಾಜೇಜ್‌ಮೆಂಟ್ ಕಂಪೆನಿಯ ಹಾಗೂ ಹೂಡಿಕೆ ಅಧಿಕಾರಿ ಹರ್ಷ ಉಪಾಧ್ಯಾಯ ಹೇಳಿದರು.ಅವರು ಭಾನುವಾರ...
ಶಿಕಾರಿಪುರ: ವಿಪ್ರರಲ್ಲಿ ಸಂಸ್ಕಾರ, ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳಿಗೆ ವಿಶೇಷ ಮಹತ್ವವಿದ್ದು, ಇತ್ತೀಚಿನ ದಿನದಲ್ಲಿ ಸಂಪ್ರದಾಯ ಸಂಸ್ಕೃತಿಯನ್ನು ಮಹಿಳೆಯರು ಮರೆಯುತ್ತಿದ್ದಾರೆ ಕೂಡಲೇ ಎಚ್ಚೆತ್ತುಕೊಂಡು ಸಂಪ್ರದಾಯ ಪದ್ದತಿಗಳಿಂದ ದೂರವಾಗುತ್ತಿರುವ...
ಚನ್ನಗಿರಿ: ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶ್ರೀ ಆಂಜನೇಯಸ್ವಾಮಿಗೆ ೧೦೧ ತೆಂಗಿನಕಾಯಿ ಒಡೆದು...
ಸಾಗರ : ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋ ಭಾವ ಹಾಗೂ ಶಿಸ್ತು ರೂಢಿಸುತ್ತದೆ. ಎನ್.ಎಸ್.ಎಸ್. ಚಟುವಟಿಕೆ ಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯಬಾರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು...
ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಗಳನ್ನು ಸಾರ್ವಜನಿಕರ ನೀರಿಕ್ಷೆ ಯಂತೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ...
ಶಿವಮೊಗ್ಗ: ಎಸ್ಸಿ ಸಮುದಾಯ ದವರೇ ವಾಸವಿರುವ ಬೆಳಗಲು ಗ್ರಾಮಕ್ಕೆ ಶತಮಾನದಿಂದ ಮೂಲ ಸೌಕರ್ಯವೇ ಸಿಕ್ಕಿಲ್ಲ. ಇಲ್ಲಿ ವಾಸಿ ಸುವರರಿಗೆ ಇದೊಂದು ಗ್ರಾಮ. ಆದರೆ, ಅಧಿಕಾರಿಗಳಿಗೆ ಇದು ಅರಣ್ಯ...
ಶಿವಮೊಗ್ಗದ ಸವಳಂಗ ರಸ್ತೆ, ಡಿವಿಎಸ್ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಿ ಸಿರುವ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ ಜೂ.೧೧ ಮತ್ತು ೧೨ ರಂದು...
ಶಿವಮೊಗ್ಗ: ಭಾರತವು ವಿಶ್ವದಲ್ಲಿಯೇ ಅತ್ಯಂತ ಶಕ್ತಿಯುತ ದೇಶವಾಗಿ ರೂಪುಗೊಳ್ಳುತ್ತಿದ್ದು, ಆರ್ಥಿಕವಾಗಿ ಐದನೇ ಬಲಿಷ್ಠ ದೇಶವಾಗಿ ಗುರುತಿಸಿಕೊಂಡಿದೆ. ಶೀಘ್ರದಲ್ಲಿಯೇ ಮೂರನೇ ಶಕ್ತಿ ಯುತ ದೇಶವಾಗಿಸಲು ಕೇಂದ್ರ ಸರ್ಕಾರ ಪರಿಣಾಮಕಾರಿ...