Month: June 2023
ಶಾಲೆ ಬಿಟ್ಟ ಮಕ್ಕಳ ಕಡೆ ಗಮನ ಹರಿಸಿ: ನ್ಯಾ.ಮಂಜುನಾಥ ನಾಯಕ್
ಶಿವಮೊಗ್ಗ:ಮಕ್ಕಳ ವಿಚಾರ ದಲ್ಲಿ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳ ಕಡೆ ಗಮನ ಹರಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕೆಂ ದು ಪ್ರಧಾನ ಜಿ...
24 ಮನೆ ಸಾಧುಶೆಟ್ಟಿ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಸಂತ ಥಾಮಸ್ ಸಮುದಾಯ ಭವನದಲ್ಲಿ ಇಂದು ೨೦೨೨- ೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ೨೪ ಮನೆ ಸಾಧುಶೆಟ್ಟಿ ಜನಾ...
ದ್ವಿತೀಯ ದರ್ಜೆ ನೌಕರರ ಅಮಾನತ್‌ಗೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸು ತ್ತಿರುವ ದ್ವಿತೀಯ ದರ್ಜೆ ನೌಕರ ನನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆ ಗಳ ಒಕ್ಕೂಟ ಇಂದು ಜಿಧಿಕಾರಿಗಳ...
ನಗರದ ಅಭಿವೃದ್ಧಿಗೆ ಕೆಲಸ ಮಾಡಲು ಸದಾ ಕಾಲ ಬದ್ಧ:ಶಾಸಕ ಚನ್ನಬಸಪ್ಪ
ಶಿವಮೊಗ್ಗ್: ನಗರದ ಅಭಿವೃದ್ಧಿಗೆ ಕೆಲಸ ಮಾಡಲು ಸದಾ ಕಾಲ ಬದ್ಧನಾಗಿದ್ದೇನೆ ಎಂದು ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿzರೆ.ಅವರು ವಿನೋಬನಗರ ೧ನೇ ಹಂತದ ಚಾಚಾನೆಹರು...
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಮಿಥುನ್
ಶಿವಮೊಗ್ಗ: ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ತಂದೆ ತಾಯಿ ಗಿಂತ ಗುರುವಿನ ಪಾತ್ರ ಮಹತ್ತರ ವಾಗಿದೆ ಎಂದು ಜಿ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ ಹೇಳಿzರೆ.ಅವರು ಇಂದು...
ಮೊಬೈಲ್‌ನಿಂದ ಉಂಟಾಗುತ್ತಿರುವ ಮನಸ್ಸಿನ ಮಾಲಿನ್ಯ ತಡೆ ಇಂದಿನ ಅಗತ್ಯ…
ಶಿವಮೊಗ್ಗ: ಮೊಬೈಲ್, ವಾಟ್ಸಪ್, ಫೇಸ್‌ಬುಕ್‌ನಂತಹ ಆಧುನಿಕ ಸಮೂಹ ಮಾಧ್ಯಮ ಗಳಿಂದ ಮನುಷ್ಯನ ಮನಸ್ಸು ಕಲುಷಿತಗೊಳ್ಳುತ್ತಿದೆ. ಸಂಸ್ಕಾರ ಹಾಗೂ ಸಂಸ್ಕೃತಿ ಕಡಿಮೆಯಾಗು ತ್ತಿದೆ. ತಂತ್ರeನ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ....
ಜನಮಾನಸ ತಲುಪುತ್ತಿರುವ ರೋಟರಿ ಸೇವಾ ಕಾರ್ಯ: ರಾಜು ಸುಬ್ರಹ್ಮಣ್ಯಂ
ಶಿವಮೊಗ್ಗ: ರೋಟರಿ ಸಂಸ್ಥೆಯು ನಿರಂತರವಾಗಿ ಸಾಮಾಜಿಕವಾಗಿ ಸೇವಾ ಕಾರ್ಯ ಗಳನ್ನು ನಡೆಸುತ್ತಿದ್ದು, ಜನಮಾನಸ ತಲುಪುತ್ತಿದೆ. ಮುಂದಿನ ವರ್ಷ ಗಳಲ್ಲಿ ರೋಟರಿ ಸೇವೆಯು ಮತ್ತಷ್ಟು ಹೆಚ್ಚಾಗಬೇಕು ಎಂದು ರೋಟರಿ...
ಸಮಾಜದ ಹಿತ ದೃಷ್ಠಿಯಿಂದ ಗ್ಯಾರೆಂಟಿ ಭರವಸೆ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್:ಶಾಸಕ ಡಿಜಿಎಸ್
ಹೊನ್ನಾಳಿ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ ೫ ಭರವಸೆಗಳನ್ನೂ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಮೊದಲನೇ ಬಜೆಟ್‌ಲ್ಲಿ ಈಡೇರಿಸಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಅವರು ಪಟ್ಟಣದ ಸರ್ಕಾರಿ...
ಮುಗ್ಧ ಮನಸ್ಸಿನ ಮಕ್ಕಳಿಗೆ ಬೇಕಾಗಿರುವುದು ಪುಸ್ತಕವೇ ಹೊರತು ಕೆಲಸವಲ್ಲ…
ಜೂ.೧೨ರ ಇಂದು ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ. ಈ ನಿಮಿತ್ತ ಶಿಕ್ಷಕ ಹಾಗೂ ಖ್ಯಾತ ಬರಹಗಾರರಾದ ಸವದತ್ತಿಯ ಎಂ.ಎನ್. ಕಬ್ಬೂರ ಅವರು ಬರೆದ ಕುರಿತ ಲೇಖನ ಹೊಸನಾವಿಕ...