Month: June 2023
ಶಾಶ್ವತ ಹಕ್ಕುಪತ್ರ ನೀಡಲು ಒತ್ತಾಯಿಸಿ ಮನವಿ
ಶಿವಮೊಗ್ಗ: ನಗರದ ೨೭ ನೇ ವಾರ್ಡ್ ಮಂಜುನಾಥ ಬಡಾವಣೆ ಯ ೮೦ ಮನೆಗಳಿಗೆ ಹಕ್ಕು ಪತ್ರ ನೀಡುವ ಕುರಿತಂತೆ ಇಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರೊಂ ದಿಗೆ...
ಗ್ರಾಮಗಳ ಏಳಿಗೆಯಾದಲ್ಲಿ ದೇಶದ ಪ್ರಗತಿ:ಶಾರದಾ ಪೂರ್‍ಯಾನಾಯ್ಕ್
ಶಿವಮೊಗ್ಗ:ಹಳ್ಳಿಗಳ ದೇಶ ಭಾರತದಲ್ಲಿ ಗ್ರಾಮಗಳ ಅಭಿವೃ ದ್ಧಿಯಾದಲ್ಲಿ ಮಾತ್ರ ದೇಶದ ಏಳಿಗೆ ಕಾಣಬಹುದು. ಗ್ರಾಮಾಂತರದಲ್ಲಿ ಕೆಲಸ ಮಾಡುವ ಗ್ರಾಮ ಪಂಚಾ ಯಿತಿಗಳು ಗ್ರಾಮ ಮಟ್ಟದಲ್ಲಿ ಅಗತ್ಯ ಅಭಿವೃದ್ಧಿ...
ಕುಡಿಯುವ ನೀರಿಗೆ ಹಾಹಾಕಾರ: ನಗರಸಭೆಯಲ್ಲಿ ಕಾವೇರಿದ ಚರ್ಚೆ; ಧರಣಿ
ಭದ್ರಾವತಿ:ನಗರ ಮಧ್ಯ ಭಾಗ ದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಬೇಸಿಗೆ ಕಾಲದಲ್ಲಿ ಎಂದಿನಂತೆ ಮಾ ಮೂಲಿಯಾಗಿ ನೀರಿನ ಸಮಸ್ಯೆ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ...
ಬಸ್ಸಿನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆಂದು ಅವರನ್ನು ಅಸಡ್ಡೆ ಮಾಡದೆ ಗೌರವದಿಂದ ಕಾಣಿರಿ: ಅನುಸುಧಾ…
ಭದ್ರಾವತಿ: ಬಸ್ಸಿನಲ್ಲಿ ಉಚಿತ ವಾಗಿ ಪ್ರಯಾಣಿಸುತ್ತಾರೆಂಬ ಕಾರಣಕ್ಕೆ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಮಹಿಳೆಯರ ಬಗ್ಗೆ ಅಸಡ್ಡೆವಹಿಸದೆ ಪ್ರೀತಿ ವಿಶ್ವಾಸದಿಂದ ಕಾಣುವಂತೆ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಸಲಹೆ...
ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯಲು ಆಗ್ರಹ…
ಶಿವಮೊಗ್ಗ: ವಿದ್ಯುತ್ ದರ ಹೆಚ್ಚಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯ ಬೇಕು. ಕೈಗಾರಿಕೆಗಳಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿ...
ಶಾಸಕನಾಗಲು ವಿನೋಬನಗರ ನಿವಾಸಿಗಳ ಸಹಕಾರ- ಶಿವಾಲಯ ಈಶ್ವರನ ಆಶೀರ್ವಾದ ಕಾರಣ :ಚನ್ನಬಸಪ್ಪ
ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯನಾಗಲು ನಂತರ ವಿಧಾನ ಸಭಾ ಸದಸ್ಯನಾಗಲು ವಿನೋಬನಗರ ನಿವಾಸಿಗಳ ಸಹ ಕಾರ ಹಾಗೂ ಶಿವಾಲಯ ಈಶ್ವರನ ಆಶೀರ್ವಾದ ಕಾರಣ ಎಂದು ಶಾಸಕ ಎಸ್.ಎನ್....
ರೈತರ ಹಿತ ಕಾಪಾಡಲು ಒಂದಾಗ ಮುಂದೆಬಂದ ಸಂಸ್ಥೆಗಳು…
ಶಿವಮೊಗ್ಗ: ಭಾರತದ ಸಣ್ಣ ರೈತರಿಗೆ ನೆರವಾಗಲು ಜಗತಿಕ ಮಟ್ಟದ ಸಂಸ್ಥೆಗಳಾದ ಬಾಯರ್ ಮತ್ತು ಕಾರ್ಗಿಲ್ ಸಂಸ್ಥೆಗಳು ಪಾಲುದಾರಿಕೆ ಮಾಡಿಕೊಂಡು ಡಿಜಿಟಲ್ ಸಲೂಷನ್ ಮೂಲಕ ರೈತರ ಹಿತ ಕಾಪಾಡಲು...
ಸಾಂಸ್ಕೃತಿಕ ಕಲೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಜಿ.ವಿಜಯ್‌ಕುಮಾರ್
ಶಿವಮೊಗ್ಗ: ಸಾಂಸ್ಕೃತಿಕ ಕಲೆಯ ಕಲಿಕೆಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗುವ ಜತೆಯಲ್ಲಿ ಮಾನಸಿಕ ಖಿನ್ನತೆಯಿಂದ ದೂರ ವಾಗಬಹುದು. ಕಲೆ ಮತ್ತು ಕಲಾ ವಿದರಿಗೆ ಸಮಾಜದಲ್ಲಿ ಶಾಶ್ವತ ಗೌರವ...
ಜೂ.೧೬ ರಿಂದ ೨೨ರವರೆಗೆ ಗೋವಾದಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ…
ಹುಬ್ಬಳ್ಳಿ: ಗೋವಾದಲ್ಲಿ ಕಳೆದ ೧೧ ವರ್ಷಗಳಿಂದ ನಡೆಯುತ್ತಿರುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಿಂದ ಹಿಂದೂ ರಾಷ್ಟ್ರದ ಚರ್ಚೆ ಈಗ ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವ ಮಟ್ಟದಲ್ಲಿ...