Month: June 2023

ಮಹಿಳೆ ಕಾಣೆಯಾಗಿದ್ದಾರೆ

ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಬಡಾವಣೆ ೩ನೇ ಕ್ರಾಸ್, ಕರುಮಾರಿಯಮ್ಮ ದೇವಸ್ಥಾನದ ಹತ್ತಿರದ ವಾಸಿ ರಮೇಶಪ್ಪ ಎಂಬುವವರ ಪತ್ನಿ ೩೦ ವರ್ಷದ ಅನಿತಾ...

ಆ.೧೫ರಂದು ವಿದ್ಯಾನಗರ ಮೇಲ್ಸೇತುವೆ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಿ: ಬಿವೈಆರ್

ಶಿವಮೊಗ್ಗ : ಜಿಗೆ ಅತಿ ಹೆಚ್ಚಿನ ಮೊಬೈಲ್ ಟವರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತ್ತಿದ್ದು, ಈ ಎ ಟವರ್‌ಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಈ ಎ...

ಸಾಧನೆಗೆ ವೈಫಲ್ಯಗಳು ಮುಖ್ಯವಲ್ಲ ಗೆಲ್ಲುವ ಗುರಿ ಮುಖ್ಯ: ಮೇಜರ್ ಆರ್ಯ

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸೇಂಟ್ ಜೋಸೆಫ್ ಶಾಲೆ ಸಿಬಿಎಸ್‌ಇ ಶಾಲಾ ಶೈಕ್ಷಣಿಕ ೨೦೨೨-೨೩ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭ ಇತ್ತೀಚೆಗೆ ಜರುಗಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ...

ಕನ್ನಡಿಗರ ಪ್ರೀತಿ ವಿಶ್ವಾಸಗಳೇ ನನ್ನ ಸಾಧನೆಗೆ ಮುಖ್ಯ ಕಾರಣ : ಮಂಜಮ್ಮ ಜೋಗತಿ

ಶಿವಮೊಗ್ಗ: ಕನ್ನಡಿಗರ ಪ್ರೀತಿ ವಿಶ್ವಾಸಗಳೇ ನನ್ನ ಸಾಧನೆಗೆ ಕಾರಣ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಹೇಳಿದರು.ಕುವೆಂಪು ರಂಗಮಂದಿರದಲ್ಲಿ ಮುಖಾಮುಖಿ ಎಸ್.ಟಿ. ರಂಗತಂಡ, ಕಾಮನ್ ಮ್ಯಾನ್...

ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಿ..

ಶಿವಮೊಗ್ಗ : ಜಿಯಲ್ಲಿ ನಿರೀಕ್ಷೆಯಂತೆ ಇಂದಿನವರೆಗೆ ವಾಡಿಕೆ ಪ್ರಮಾಣದ ಮಳೆ ಬಾರದ ಹಿನ್ನೆಲೆಯಲ್ಲಿ ಜಿಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಪೂರೈಸಲು ನೀರಿನ ಕೊರತೆ ಉಂಟಾಗಬಹುದಾದ...

ಯಕ್ಷಗಾನ ಕಲೆಯು ನಮ್ಮ ಸಂಸ್ಕೃತಿ- ಪರಂಪರೆಯ ಕೊಂಡಿಯಾಗಿದೆ…

ಸಾಗರ: ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ನಮ್ಮ ಸಂಸ್ಕೃತಿ, ಪರಂಪರೆಯ ಕೊಂಡಿ. ಇದರ ಮೂಲಕ್ಕೆ ಯಾವುದೇ ಧಕ್ಕೆಯಾಗದಂತೆ ಉಳಿಸಿ ಬೆಳೆಸ ಬೇಕು ಎಂದು ಹವ್ಯಾಸಿ ಯಕ್ಷಗಾನ ಕಲಾವಿದ...

ಮಲೆನಾಡಿನ ಹೆಮ್ಮೆಯ ಎನ್‌ಇಎಸ್ ಜ್ಞಾನ ದೀವಿಗೆಗೆ ಅಮೃತ ಸಂಭ್ರಮ…

ಶಿವಮೊಗ್ಗ: ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಲೆನಾಡಿನ ಹೆಮ್ಮೆಯ ಪ್ರತೀಕವಾದ ರಾಷ್ಟ್ರೀಯ ಶಿಕ್ಷಣ ಸಮಿತಿಗೀಗ ಅಮೃತ ಸಂಭ್ರಮ. ಈ ನಿಮಿತ್ತ ಜೂ. ೨೦ ಮತ್ತು ೨೧ರಂದು...

ಗ್ಯಾರೆಂಟಿ ಚಿಂತೆ ನಿಮಗೆ ಬೇಡ; ನೀವು ಮೋದಿ ಜಪ ಮಾಡಿ…

ಶಿವಮೊಗ್ಗ: ಬಿಜೆಪಿಯವರು ಗ್ಯಾರಂಟಿ ಚಿಂತನೆಗಳನ್ನು ಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಜಪ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟ್ಯಾಂಗ್ ನೀಡಿದರು.ಕಾಂಗ್ರೆಸ್...

ಹಿರೇಕಲ್ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ; ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಸನ್ಮಾನ..

ಹೊನ್ನಾಳಿ : ಇಲ್ಲಿನ ಐತಿಹಾಸಿಕ ಪ್ರಸಿದ್ಧ ಹಿರೇಕಲ್ ಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ರುದ್ರಾಭಿಷೇಕ ಹೋಮ ಶ್ರೀ ಚೆನ್ನಪ್ಪ ಸ್ವಾಮಿಯ ಬೆಳ್ಳಿ ರಥೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮಗಳು...