ಕುಮಾರಸ್ವಾಮಿ ಅವರು ನೌಕರರ – ಕಾರ್ಮಿಕರ ಆಶಾಕಿರಣ; ಎಲ್ಲರ ವಿಶ್ವಾಸದೊಂದಿಗೆ ತಮ್ಮ ಗೆಲುವು ನಿಶ್ಚಿತ: ಆಯ್ನೂರ್-ಕೆಬಿಪಿ ವಿಶ್ವಾಸ
ಶಿವಮೊಗ್ಗ: ರಾಜ್ಯದ ಮುಂದಿನ ಮುಖ್ಯ ಮಂತ್ರಿಯಾಗಲಿರುವ ಮಣ್ಣಿನ ಮಗ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೂ ಸೇರಿದಂತೆ ರಾಜ್ಯಕ್ಕೆ ಹೊಸ ಭರವಸೆ ನೀಡಿರುವುದರಿಂದ ಈ ಬಾರಿ ನಾನು ಸೇರಿದಂತೆ...