Month: May 2023
ಯುವತಿಯರು ಸ್ವಾವಲಂಬಿಗಳಾಗಿ,ಸ್ವಂತ ದುಡಿಮೆ ನಂಬಿ ಮುನ್ನೆಡೆಯಲಿ…
ಶಿವಮೊಗ್ಗ: ಮೇಕಪ್ ಕಲಿಕೆ ಯಿಂದ ಮಹಿಳೆಯರು ಮತ್ತು ಯುವತಿಯರು ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿಕೊ ಳ್ಳುವ ಜೊತೆಗೆ ಉತ್ತಮ ಸ್ವ-ಬದು ಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್...
ಮೇ೩೧: ಮಧು ಬಂಗಾರಪ್ಪರಿಗೆ ಅಭಿನಂದನೆ…
ಶಿವಮೊಗ್ಗ: ಜಿ ಕಾಂಗ್ರೆಸ್ ಸಮಿತಿ ವತಿಯಿಂದ ನೂತನ ಸಚಿ ವರಾಗಿ ಆಯ್ಕೆಯಾಗಿರುವ ಮಧು ಬಂಗಾರಪ್ಪ ಅವರನ್ನು ಮೇ.೩೧ ರಂದು ಅಭಿನಂದಿಸಲಾಗುವುದು ಎಂದು ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್....
ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಅಗತ್ಯ: ಚನ್ನಬಸಪ್ಪ
ಶಿವಮೊಗ್ಗ: ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಸಾರ್ವಜ ನಿಕರ ಸಲಹೆ ಹಾಗೂ ಸಹಕಾರ ಅಗತ್ಯ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಚನ್ನಬಸಪ್ಪ ಹೇಳಿದರು.ರಾಜೇಂದ್ರ...
ನಾವೀನ್ಯತೆಯ ಕನಸುಗಳ ಬೆನ್ನೇರಿ ಹೊರಡಿ: ಡಾ.ಸುಜಾತ
ಶಿವಮೊಗ್ಗ : ವಿದ್ಯಾರ್ಥಿಗಳು ನಾವೀನ್ಯತೆ ಎಂಬ ಕನಸುಗಳ ಬೆನ್ನೇರಿ ಹೊರಡಬೇಕಿದೆ ಎಂದು ಐಇಇಇ ಬೆಂಗಳೂರು ವಿಭಾಗದ ಸಹ ಮುಖ್ಯಸ್ಥರಾದ ಡಾ.ಡಿ.ಎನ್ ಸುಜತ ಅಭಿಪ್ರಾಯಪಟ್ಟರು.ಇಂದು ನಗರದ ಜೆಎನ್‌ಎನ್ ಎಂಜಿನಿಯರಿಂಗ್...
ಖಾತೆ ಹಂಚಿಕೆ ಹಗ್ಗ ಜಗ್ಗಾಟಕ್ಕೆ ತೆರೆ: ಸಚಿವರಿಗೆ ಸಿಕ್ತು ಖಾತೆ ಗ್ಯಾರೆಂಟಿ
ಬೆಂಗಳೂರು: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ಕೊನೆಗೂ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.ಮೇ ೨೦ ರಂದು ಎಂಟು ಕ್ಯಾಬಿನೆಟ್...
ರಾಣಾಪ್ರತಾಪ್ ಸಿಂಗ್ ಅವರ ಅಪ್ರತಿಮ ದೇಶಭಕ್ತಿ ಸರ್ವರಿಗೂ ಮಾದರಿ: ದೀಪಕ್‌ಸಿಂಗ್
ಶಿಕಾರಿಪುರ : ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಜೀವನ ವನ್ನು ತ್ಯಾಗ ಮಾಡಿದ್ದು,ಬದುಕನ್ನು ದೇಶಕ್ಕಾಗಿ ಸಮರ್ಪಿಸಿಕೊಂಡ ರಾಣಾಪ್ರತಾಪ್ ಸಿಂಹರವರ ಅಪ್ರತಿಮ ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ರಜಪೂತ...
ಆಧುನಿಕ ಭರಾಟೆಯಲ್ಲಿಂದು ನಶಿಸುತ್ತಿರುವ ಸಂಸ್ಕೃತಿ – ಸಂಸ್ಕಾರ: ನ್ಯಾ| ಕುಮಾರ್ ವಿಷಾದ
ಶಿಕಾರಿಪುರ : ಭಾರತೀಯ ಸನಾತನ ಧರ್ಮ ಅತ್ಯಂತ ಶ್ರೇಷ್ಟವಾಗಿದ್ದು, ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಭವ್ಯ ಇತಿಹಾಸವನ್ನು ಸನಾತನ ಧರ್ಮ ಹೊಂದಿದೆ. ದೈವದ ಬಗ್ಗೆ ಅಪಾರ ನಂಬಿಕೆ ಗುರು...
ನೆನೆ ಮನವೇ…!
ಮನುಷ್ಯನಲ್ಲಿ ಆವರಿಸಿರುವ ದುರಾಸೆ ಯೆಂಬ ಬಿಸಿಲು ಕುದುರೆ ಏರಿ, ವಿಲಾಸಿ ಜೀವನಕ್ಕೆ ಹಾತೊರೆಯುತ್ತ ಸಮಾಜ ವನ್ನು , ಪರಿಸರವನ್ನು ಹಾಳು ಮಾಡುತ್ತ , ಸಿಕ್ಕಸಿಕ್ಕ ಕಡೆಯಲ್ಲಿ ನಾಲಿಗೆ...