Month: May 2023

ಕೇಂದ್ರದಲ್ಲಿ ಮೋದಿ ಆಡಳಿತಕ್ಕೆ ೯ ವರ್ಷದ ಸಂಭ್ರಮ…

ಶಿವಮೊಗ್ಗ: ಇಂದಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ್ದು, ಪ್ರತಿ ೫ ಲೋಕಸಭೆ ಹಾಗೂ ೫ ವಿಧಾನಸಭಾ ಸ್ತರದಲ್ಲಿ ವಿಶೇಷವಾಗಿ ಆಚರಣೆ...

ನಗರದಲ್ಲಿ ಸುರಿದ ಗಾಳಿ ಮಳೆಗೆ ಭಾರೀ ಅವಾಂತರ

ಶಿವಮೊಗ್ಗ: ನಿನ್ನೆ ಸುರಿದ ಭಾರೀ ಗಾಳಿ-ಮಳೆಗೆ ನಗರದ ಹಲವೆಡೆ ಭಾರೀ ಅವಾಂತರಗಳು ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಕಳೆದ ಕೆಲವು ತಿಂಗಳಿಂದಲೇ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ...

ನಗರದ ಪ್ರತಿಷ್ಠಿತ ಮೈತ್ರಿ ಜ್ಯುವೆಲ್ಸ್‌ನಿಂದ ಸೈಕಲ್ ಸಾಹಸಿ ಗುರ್ರಮ್‌ಗೆ ಅಭಿನಂದನೆ

ಶಿವಮೊಗ್ಗ: ಪರಿಸರ ಉಳಿ ಸಲು ಸೈಕಲ್ ಪಯಣ ಮಾಡುತ್ತಿದ್ದೇನೆ. ಗಿನ್ನೀಸ್ ದಾಖಲೆ ನಿರೀಕ್ಷೆಯಲ್ಲಿದ್ದೇನೆ ಎಂದು ಗುರ್ರಮ್ ಚೈತನ್ಯ ಹೇಳಿದರು.ಅವರು ಮೈತ್ರಿ ಮೈ ಜುವೆಲ್ಸ್ ವತಿಯಿಂದ ಅಭಿನಂದನೆ ಸ್ವೀಕರಿಸಿ...

ರೈಲ್ವೆ ಅಲಾರ್ಮ್ ಚೈನ್ ಕುರಿತು ಜಗೃತಿ ಅಭಿಯಾನ

ಶಿವಮೊಗ್ಗ: ಶಿವಮೊಗ್ಗ ರೈಲ್ವೆ ಪ್ರೋಟೆಕ್ಷನ್ ಫೋರ್ಸ್‌ನ ಪ್ರೋಸ್ಟ್ ಕಮಾಂಡರ್ ಬಿ.ಎನ್.ಕುಬೇರಪ್ಪ ಇವರು ಶಿವಮೊಗ್ಗ ರೈಲ್ವೆ ವ್ಯಾಪ್ತಿ ಯ ಹಾರ್ನಹಳ್ಳಿ, ಸಿದ್ಲಿಪುರ, ಭದ್ರಾವತಿ, ಕುಂಸಿ, ಆನಂದಪುರ ಮತ್ತು ಸಾಗರ...

ಜೆಸಿಐನಿಂದ ಮಹಿಳಾ ಆರೋಗ್ಯ ಜಾಗೃತಿ

ಶಿವಮೊಗ್ಗ: ಋತುಚಕ್ರ ಹಾಗೂ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ಜೆಸಿಐ ಸಂಸ್ಥೆಗಳಿಂದ ಪ್ರಯಾಸ ಎಂಬ ವಿಶೇಷ ಜಗೃತಿ ಅಭಿಯಾನ ನಡೆಸಲಾಯಿತು. ವಾಕಾಥಾನ್ ಮೂಲಕ ಸಾರ್ವಜನಿ ಕರಿಗೆ ಅರಿವು ಮೂಡಿಸುವ...

ಮತ ವಿಭಜನೆಯಿಂದ ಗೆದ್ದ ಶಾಸಕ ವಿಜಯೇಂದ್ರ; ಚುನಾವಣೆ ಪೂರ್ವ ನೀಡಿದ್ದ ಭರವಸೆ ಈಡೇರಿಸದಿದ್ದಲ್ಲಿ ಪ್ರತಿಭಟನೆ…

ಶಿಕಾರಿಪುರ : ವಿರೋಧಿಗಳ ಮತವಿಭಜನೆಯಿಂದಾಗಿ ಗೆಲುವು ಸಾಧಿಸಿದ ವಿಜಯೇಂದ್ರ ನೈತಿಕವಾಗಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದಾರೆ. ಬಿಜೆಪಿಯ ಅಭಿವೃದ್ದಿ ಪರ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್...

ಸದೃಢ ಆರೋಗ್ಯದತ್ತ ಮಹಿಳೆಯರ ಗಮನ ಅಗತ್ಯ…

ಶಿವಮೊಗ್ಗ: ಮಹಿಳೆಯರು ಸಮಾಜದ ಶಕ್ತಿ, ಕುಟುಂಬಕ್ಕೆ ಆಧಾರ. ಮಹಿಳೆಯರು ಸದೃಢ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ವಹಿಸಬೇಕು ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ...

ನಗರದಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು; ಸಿಡಿಲಿಗೆ ಓರ್ವ ಮಹಿಳೆ ಸಾವು…

ಶಿವಮೊಗ್ಗ : ನಗರದಲ್ಲಿ ಮಳೆಯ ಆವಾಂತರ ನಡೆದ ಜಗಕ್ಕೆ ಶಾಸಕ ಸಿ.ಎನ್.ಚೆನ್ನಬಸಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿನ್ನೆ ಸಂಜೆ ಕೇವಲ ೧೫ ನಿಮಿಷ ಸುರಿದ...

ಮೊಬೈಲ್‌ನಿಂದ ದೂರವಿದ್ದು, ಶಾಲೆ ಪಾಠದ ಕಡೆ ಗಮನಕೊಡಿ…

ದಾವಣಗೆರೆ: ಮಕ್ಕಳು ಮೊಬೈಲ್‌ನಿಂದ ಹೊರ ಬಂದು ಶಾಲೆಗಳಲ್ಲಿ ಶಿಕ್ಷಕರು ಕಲಿಸುವ ಪಾಠಗಳನ್ನು ಆಸಕ್ತಿಯಿಂದ ಕೇಳಿ ಅರ್ಥ ಮಾಡಿಕೊಂಡು ಮನೆಯಲ್ಲಿ ಪುನರಾವರ್ತನೆ ಮಾಡಿಕೊಳ್ಳುವುದ ರಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ...