ತಮ್ಮದೇ ಮುಖವಾಡ ಚನ್ನಬಸಪ್ಪರನ್ನು ಸೋಲಿಸಲು ಖೆಡ್ಡಾ ತೋಡಿರುವ ಈಶ್ವರಪ್ಪ: ನೆಮ್ಮದಿ ಶಿವಮೊಗ್ಗಕ್ಕೆ ಜೆಡಿಎಸ್ ಬೆಂಬಲಿಸಿ: ಆಯನೂರು ಮಂಜುನಾಥ್
ಶಿವಮೆಗ್ಗ: ತಮ್ಮ ಮಾನಸ ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ ಅವರನ್ನು ಸೋಲಿಸುವುದೇ ಕೆ.ಎಸ್. ಈಶ್ವರಪ್ಪನವರ ಪ್ರಥಮ ಆದ್ಯತೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್...