ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ; ಮಕ್ಕಳೇ ವಿದ್ಯಾವಂತರಾಗುವ ಮೂಲಕ ದೇಶದ ಪ್ರಗತಿಯ ಸಾಧನಗಳಾಗಿ: ಚನ್ನಬಸಪ್ಪ
ಶಿವಮೊಗ್ಗ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಎಲ್ಲರೂ ವಿದ್ಯಾವಂತರಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ.ಮಕ್ಕಳು ವಿದ್ಯಾವಂತರಾಗಿ ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್....