ಹಾರನಹಳ್ಳಿಯಲ್ಲಿ ಬಿಜೆಪಿ ಗ್ರಾಮಾಂತರ ಅಭ್ಯರ್ಥಿಯಿಂದ ರೋಡ್ ಶೋ…
ಶಿವಮೊಗ್ಗ: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರನಹಳ್ಳಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಅವರು ಚುನಾವಣಾ ಪ್ರಚಾರ, ರೋಡ್ ಶೋ ಹಾಗೂ ಮನೆ...
ಶಿವಮೊಗ್ಗ: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರನಹಳ್ಳಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಅವರು ಚುನಾವಣಾ ಪ್ರಚಾರ, ರೋಡ್ ಶೋ ಹಾಗೂ ಮನೆ...
ಶಿವಮೊಗ್ಗ :೧೮ ವರ್ಷ ತುಂಬಿದ ಎ ಅರ್ಹ ಮತ ದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜ ಪ್ರಭುತ್ವವನ್ನು ಬೆಂಬಲಿಸಬೇಕು ಹಾಗೂ ಸಂವಿಧಾನ ಕಲ್ಪಿಸಿಕೊಟ್ಟ ಅವಕಾಶವನ್ನು ಸದುಪಯೋಗ...
ಈ ಸೃಷ್ಟಿಯ ಮಡಿಲಲ್ಲಿ eನವು ಜೀವ ಸಂಕುಲದ ಕಳಶವಿದ್ದಂತೆ. ಗತಕಾಲದಿಂದಲೂ ಶೋಭಾಯಮಾನವಾಗಿ ಪ್ರಕಾಶಿಸುತ್ತಿರುವುದಾಗಿದೆ.ಒಂದು ಗಾದೆ ಮಾತಿನಂತೆ ತಿಪ್ಪೆ ಹೋಗಿ ಉಪ್ಪರಿಗೆ ಯಾಗಬಹುದು, ಉಪ್ಪರಿಗೆ ಹೋಗಿ ತಿಪ್ಪೆಯಾಗಬಹುದು. ಇದರ...
ಹಳ್ಳಿಯ ಮಲ್ಲಿಗೆಘಮದಲಿ….ಪೇಟೆ ಹುಡುಗಿನಾಚಿ ಮೈಮರೆತಳುಘಮವು ಹೇಳಿತ್ತು..ಹೇ… ಹುಡುಗಿಇದು ಹಳ್ಳಿ….ಹಳ್ಳಿಯೆಂದರೆ ಹಾಗೆ..ಮೊದಲ ಮಳೆಯಮಣ್ಣಿನ ಘಮಲಂತೆ.ಬಾಲ್ಯದಾಟದ ಸವಿನೆನಪಂತೆ.ಮಗುವಿಗೆ ತಾಯಾ ಮಡಿಲಿನಂತೆಹಾಯಾದ ಅನುಭವ….ಅಜ್ಜಿ… ದೊಡ್ಡಮ್ಮ ಮಾಡಿದಹೋಳಿಗೆ ಹೂರಣದ ಸಿಹಿಯಂತೆಸೋದರಮಾವ ಅಕ್ಕರೆಯಲಿತಲೆ ನೇವರಿಸಿದ...
ಶಿವಮೊಗ್ಗ: ಮಲೇರಿಯಾ ನಿರ್ಮೂಲನೆ ಗುರಿ ತಲುಪಲು ಹೊಸ ಹೊಸ ವಿಧಾನಗಳನ್ನು ಅಳವಡಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಜಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಅಭಿಪ್ರಾಯಪಟ್ಟರು.ಶಿವಮೊಗ್ಗದಲ್ಲಿ...
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಮೂಲಸೌಕರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೊಡುಗೆಯಿಂದ ಶಿವಮೊಗ್ಗ ಜಿಯಲ್ಲಿ ಮಹತ್ತರ ಅಭಿವೃದ್ಧಿ...
ಹೊನ್ನಾಳಿ: ಜೆಡಿಎಸ್‌ನಿಂದ ಮೊದಲ ಪಟ್ಟಿಯ ಹೊನ್ನಾಳಿ ತಾಲೂಕಿಗೆ ನಮ್ಮ ಅಭ್ಯರ್ಥಿ ಕೋಟೆಮಲ್ಲೂರಿನ ಬಿ.ಜಿ. ಶಿವಮೂರ್ತಿಗೌಡರಿಗೆ ಟಿಕೆಟ್ ಘೋಷಣೆ ಮಾಡಿ, ಪಕ್ಷದಿಂದ ಭೀಫಾರಂ ಕೂಡ ನೀಡಿದ್ದರು, ಆದರೆ ಜೆಡಿಎಸ್...
ಶಿಕಾರಿಪುರ : ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತಾಲೂಕಿನಲ್ಲಿ ಕಳಂಕಿತರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಇದರಿಂದಾಗಿ ಮತದಾರರಿಗೆ ಪರ್ಯಾಯ ಅಭ್ಯರ್ಥಿಯ ಆಯ್ಕೆಯು ಅನಿವಾರ್ಯವಾಗಿದೆ...
ದಾವಣಗೆರೆ: ವಿಧಾನಸಭಾ ಚುನಾವಣೆ ಪ್ರಚಾರದ ಸಮಯ ದಲ್ಲಿ ಮಹಿಳೆಯರು, ಸಾರ್ವಜನಿಕರು ಹಾಗೂ ಕಾರ್ಯಕರ್ತರ ಜೊತೆ ಸರಣಿ ಸಂವಾದ ನಡೆಸುವ ಮೂಲಕ, ಅಭಿಪ್ರಾಯ ಸಂಗ್ರಹಿಸುತ್ತಿರುವ ಡಾ. ಪ್ರಭಾ ಮಲ್ಲಿಕಾರ್ಜುನ್...
ಶಿಕಾರಿಪುರ: ಮಲೇರಿಯಾ ಮುಕ್ತ ರಾಜ್ಯ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ತಾಲೂಕು ದಂಡಾಧಿಕಾರಿ ಶಂಕ್ರಪ್ಪ ನುಡಿದರು.ಶಿಕಾರಿಪುರ ಖಾಸಗಿ ಬಸ್ ನಿಲ್ದಾಣದಲ್ಲಿ ವಿಶ್ವ ಮಲೇರಿಯ ದಿನಾಚರಣೆಯ...