Month: March 2023

ಎಲೆಕ್ಷನ್: ಮೇ 10ಕ್ಕೆ ಓಟಿಂಗ್; ಮೇ 13ಕ್ಕೆ ರಿಸಲ್ಟ್…

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಮಾ.೨೯ರ ಇಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಒಂದೇ ಹಂತದಲ್ಲಿ ಮತದಾನ...

ಕೆಂಡದಾರ್ಚನೆ – ದೂಳಾರ್ಚನೆ: ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು…

ನ್ಯಾಮತಿ: ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿ ದೇವರುಗಳ ಕೆಂಡದಾರ್ಚನೆ, ದೂಳಾರ್ಚನೆ ದೇಗುಲದ ಆವರಣದಲ್ಲಿ ಸಾವಿರಾರು ಭಕ್ತ ಸಮೂಹದ ನಡುವೆ ಸಂಭ್ರಮದಿಂದ...

ಬಿಎಸ್‌ವೈ ಮನೆಗೆ ಕಲ್ಲೆಸೆತ:ಪೊಲೀಸ್ ವೈಫಲ್ಯವೇ ಕಾರಣ: ರಮೇಶ್ ನಾಯ್ಕ

ಶಿಕಾರಿಪುರ : ಬಣಜಾರ್ ಸಮುದಾಯದ ಅಭಿವೃದ್ದಿಗೆ ಹೆಚ್ಚು ಅನುದಾನ ನೀಡಿ ಶ್ರಮಿಸಿದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟದ ಪ್ರಕರಣ ದುರಾದೃಷ್ಟಕರವಾಗಿದ್ದು, ಘಟನೆಗೆ ಪೊಲೀಸ್...

ಅತ್ಯಾಚಾರದ ಪ್ರಕರಣಗಳಿಂದಾಗಿ ದೇಶದ ಘನತೆಗೆ ಧಕ್ಕೆ : ಜ್ಯೋತಿ

ಮೈಸೂರು: ಗಂಗಾವತಿಯ ಕುಮಾರಿ ಪಲ್ಲವಿ ಶಿವಾನಂದ ಎಂಬ ೧೭ ವಯಸ್ಸಿನ ಮುಗ್ದ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆಗೈದು ನಂತರ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಹೊರಗಿರುವ ಘಟನೆ...

ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಣೆ…

ಶಿವಮೊಗ್ಗ : ಜಿಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾ ಶ್ರಯದಲ್ಲಿ ಇಂದು ಶ್ರೀ ಅಗ್ನಿಬನ್ನಿ ರಾಯಸ್ವಾಮಿ ಜಯಂತಿ ಯನ್ನು...

ಯುವಕರೇ ಮೈಮರೆಯದಿರಿ; ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಹೋಳಿ ಹಬ್ಬವನ್ನು ಆಚರಿಸೋಣ…

ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುವ ಸಮೂಹವು ಯಾವುದೇ ಜತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.ಪ್ರತಿಯೊಂದು...

ರಾಗಿಗುಡ್ಡ ಪ್ರದೇಶವನ್ನು ಜೀವವೈವಿಧ್ಯ ಸಂರಕ್ಷಿತ ಅರಣ್ಯವೆಂದು ಘೋಷಿಸಿ…

ಶಿವಮೊಗ್ಗ: ನಗರದ ತಾಪ ಮಾನ ಹೆಚ್ಚಳ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು ಶಿವಮೊಗ್ಗದ ಆಕ್ಸಿಜನ್ ಬ್ಯಾಗ್ ಆಗಿರುವ ಇಲ್ಲಿನ ಹೊರವಲಯದ ರಾಗಿಗುಡ್ಡ ಪ್ರದೇಶವನ್ನು ಅರಣ್ಯ...

ಜೀವನವೆಂಬ ಕೊಡುಗೆಯನ್ನು ಸಾರ್ಥಕಗೊಳಿಸಿಕೊಳ್ಳಿ…

ಶಿವಮೊಗ್ಗ : ಜೀವನವೆಂಬು ದು ನಮಗೆ ಸಿಕ್ಕ ಅಮೂಲ್ಯವಾದ ಕೊಡುಗೆಯಾಗಿದ್ದು, ಅಂತಹ ಬದುಕನ್ನು ಸಮರ್ಪಕವಾಗಿ ಸಾರ್ಥಕಗೊಳಿಸಿಕೊಳ್ಳಿ ಎಂದು ಪ್ರಖ್ಯಾತ ನರಶಸ್ತ್ರರೋಗ ತಜ್ಞರಾದ ಡಾ.ತಿಮ್ಮಪ್ಪ ಹೆಗಡೆ ಅಭಿಪ್ರಾ ಯಪಟ್ಟರು.ಮಂಗಳವಾರ...

2ಬಿ ಮುಸ್ಲಿಂ ಮೀಸಲಾತಿ ಯತಾಸ್ಥಿತಿಗೆ ಆಗ್ರಹಿಸಿ ಎಸ್‌ಡಿಪಿಐನಿಂದ ಮನವಿ…

ಶಿವಮೊಗ್ಗ: ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಮಾ. ೨೪ರ ಸಂಪುಟ ಸಭೆಯಲ್ಲಿ ೨(ಬಿ) ಅಡಿಯಲ್ಲಿ ಮುಸ್ಲಿಂ ಸಮುದಾಯ ಕ್ಕಿದ್ದ ಮೀಸಲತಿಯನ್ನು ರದ್ದುಪಡಿ ಸಿದ್ದು, ಇದು ಅಸಾಂವಿಧಾನಿಕ...