Month: March 2023

Ashwani angadi

ಭಾರತದ ಮಹಿ(ಮೆ)ಳೆ…

ಪುರಾಣಾದಿ ಕಾಲವನ್ನು ನಾವೊಮ್ಮೆ ಅವಲೋಕಿಸಿದಾಗ ಭಾರತೀಯ ಮಹಿಳೆಯರಿಗೆ ತನ್ನದೇ ಆದ ವಿಶಿಷ್ಟತೆ ಸ್ಥಾನ ಹಾಗೂ ಗೌವಾದರಗಳನ್ನು ನಾವು ಕಾಣಬಹುದಾಗಿದೆ.ಯತ್ರ ನಾರೆಂತೂ ಪೂಜ್ಯಂತೆ ರಮಂತೇ ತತ್ರ ದೇವತಾ ಎಂಬಂತೆ...