Month: March 2023

ಸಮಗ್ರ ಕೃಷಿಯೊಂದಿಗೆ ಉದ್ಯಮಶೀಲತೆ ಬೆಳಿಸಿಕೊಳ್ಳಬೇಕು : ಕೃಷಿ ಮೇಳದಲ್ಲಿ ಪ್ರೊ| ವಾಸುದೇವಪ್ಪ

ಶಿವಮೊಗ್ಗ: ರೈತರು ಸಮಗ್ರ ಕೃಷಿ ಅಳವಡಿಕೆಯೊಂದಿಗೆ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಸಿ.ವಾಸುದೇವಪ್ಪ ಹೇಳಿದರು.ಕೆಳದಿ...

ರಾಯಲ್ ಆರ್ಕಿಡ್‌ನಲ್ಲಿ ಯುಗಾದಿ ಬಂಪರ್ ಸೇಲ್…

ಶಿವಮೊಗ್ಗ: ಯುಗಾದಿ ಹಬ್ಬದ ನಿಮಿತ್ತ ವಿವಿಧ ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.೮೦ರವರೆಗೆ ರಿಯಾಯಿತಿಯೊಂದಿಗೆ ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್‌ನಲ್ಲಿ ನಡೆ ಯುತ್ತಿರುವ ರಾಷ್ಟ್ರೀಯ ಮತ್ತು...

ಶಿಕಾರಿಪುರ ದೇವನಾಡು; ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿಗಿದೆ: ಸಿಎಂ

ಶಿಕಾರಿಪುರ: ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ ೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾ ಗುವುದು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ಉಡುತಡಿ...

ಕಾಯಕವೇ ಕೈಲಾಸ…

ಕ್ರಿಸ್ತಶಕ ೧೨ನೇ ಶತಮಾನ ಭಕ್ತಿ ಪರಾಕಾಷ್ಟತೆಯು ವಚನಗಳು ನೀತಿವಾಕ್ಯಗಳು ಹಾಗೂ ಘೋಷ ವಾಕ್ಯಗಳ ಮೂಲಕ ಆಗಿನ ಸಮಾಜದಲ್ಲಿ ಅಂತರ್ಗತವಾಗಿದ್ದು ನುಡಿದಂತೆ ನಡೆಯುವ ಕಾಲ ಅದಾಗಿತ್ತು.ಇಂತಹ ಒಂದು ಶ್ರೇಷ್ಠ...

ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಅಟ್ಯಾಕ್; ಓರ್ವ ಫಿನಿಷ್ – ಮತ್ತೋರ್ವ ಗಂಭೀರ…

ಶಿವಮೊಗ್ಗ: ನಗರದ ಗಡಿಭಾಗದಲ್ಲಿ ಮತ್ತೆ ರೌಡಿಸಂ ಸದ್ದು ಮಾಡಿದೆ. ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಬೀಭತ್ಸ ದಾಳಿ ನಡೆದಿದ್ದು, ಈ...

ಮಾ.17 ರಿಂದ ಶಿವಮೊಗ್ಗದಲ್ಲಿ ಕೃಷಿ ಮೇಳ…

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜನಗಳ ವಿಶ್ವವಿದ್ಯಾಲಯವು ಮಾ.೧೭ ರಿಂದ ೨೦ರವರೆಗೆ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳ-೨೦೨೩ನ್ನು ಸುಸ್ಥಿರ ಆದಾಯಕ್ಕಾಗಿ...

dr-sirji-(2)

ಜನಪರ – ಜೀವಪರ – ಪರಿಸರಪ್ರಿಯ ಡಾ| ಧನಂಜಯ ಸರ್ಜಿ ; ಕೆರೆ ನಿರ್ಮಿಸಿ ಲೋಕಾರ್ಪಣೆ…

ಶಿವಮೊಗ್ಗ : ನಗರದ ಪ್ರತಿಷ್ಠಿತ ಸರ್ಜಿ ಫೌಂಡೇಶನ್, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೆಗೆ ಕ್ರಿಕೆಟ್ ಅಕಾಡೆಮಿ ಹಾಗೂ ಪರಿಸರಾಸಕ್ತರು ಒಡಗೂಡಿ ಬಿದರೆ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ...

SOMU

ಸಂಘ ಪರಿವಾರದ ಗೇಮ್‌ಪ್ಲಾನ್- ಕಮಲ ಕಮಾಂಡ್ ದರ್ಬಾರ್‌ಗೆ ಬೇಸತ್ತ ಸೀನಿಯರ್‍ಸ್…

(ಹೊಸನಾವಿಕ ಪೊಲಿಟಿಕಲ್ ಡೆಸ್ಕ್) ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಮಲ ಪಾಳೆಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯಿದ್ದು, ದಿನಕ್ಕೊಂದು ಅಲಿಖಿತ ನಿಯಮಗಳನ್ನು ಹೇರಲಾಗುತ್ತಿದೆ. ಹಿರಿಯರ ಕಡೆಗಣನೆ, ಗುಜರಾತ್ ಮಾದರಿ ಎಂದೆಲ್ಲಾ ಹೊಸ...

jumbping-politics-1

ಕಾವೇರುತ್ತಿದೆ ಜಂಪಿಂಗ್ ಪಾಲಿಟಿಕ್ಸ್: ಕಾಂಗ್ರೆಸ್ – ಬಿಜೆಪಿ – ಜೆಡಿಎಸ್ ಟಿಕೆಟ್‌ಗಾಗಿ ಮರಕೋತಿ ಆಟ ಆರಂಭ

(ಹೊಸನಾವಿಕ ಪೊಲಿಟಿಕಲ್ ಡೆಸ್ಕ್)ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ದಿನದಿಂದ ದಿನಕ್ಕೆ ಜೋರಾಗಿ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿ...

BSY1

ಅಂದು ಅವಮಾನಿಸಿದ ಕಮಲ ಪಾಳೆಯಕ್ಕೀಗ ಮತ್ತೆ ಅರಿವಾಗುತ್ತಿದೆ ರಾಜಾಹುಲಿ ಯಡಿಯೂರಪ್ಪನವರ ಪವರ್…

(ಹೊಸನಾವಿಕ ಪೊಲಿಟಿಕಲ್ ನ್ಯೂಸ್ ಡೆಸ್ಕ್)ಶಿವಮೊಗ್ಗ: ರಾಜ್ಯ ಕಂಡ ಅತ್ಯಂತ ದುರಂತ ರಾಜಕಾರಣಿ ಎಂದರೆ ಅದು ಒನ್ ಅಂಡ ಓನ್ಲಿ ಮಿಸ್ಟರ್ ಯಡಿಯೂರಪ್ಪ ಎಂದರೆ ತಪ್ಪಾಗಲಾರದು. ಕಾರಣ ತಮ್ಮ...