ಹೊನ್ನಾಳಿ : ವಿದ್ಯುತ್ ಅವಘಡದಿಂದ ಸುಮಾರು ೮ ರಿಂದ ೧೦ ಬೈಕ್ ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಹೊನ್ನಾಳಿಯ ಟಿ.ಬಿ.ವೃತ್ತದಲ್ಲಿ ನಡೆದಿದೆ
ಗುರುವಾರ ರಾತ್ರಿ ಹೊನ್ನಾಳಿ ಟಿ.ಬಿ.ವೃತ್ತದಲ್ಲಿ ಜಲೀಲ್ ಅವರಿಗೆ ಸೇರಿದ ಗ್ಯಾರೇಜ್ ನಲ್ಲಿ ಈ ಅವಘಡ ಸಂಭವಿಸಿದೆ.
ಗುರುವಾರ ರಾತ್ರಿ ಬಾಗಿಲು ಹಾಕಿಕೊಂಡು ಹೋದ ನಂತರ ಮಾಲೀಕ ಕರೆಂಟ್ ಹೋಗಿತ್ತು. ನಂತರ ಕರೆಂಟ್ ಬಂದಾಗ ಈ ದುರ್ಘಟನೆ ಸಂಭವಿ ಸಿದೆ ಎಂದು ಗ್ಯಾರೆಜ್ ಮಾಲೀಕ ಜಲೀಲ್ ತಿಳಿಸಿದರು.
ನೊಂದಣಿ ಆಗದೆ ಇರೋ ಎರಡುಬೈಕ್ ಹಾಗೂ ಇನ್ನೂ ೮ ಬೈಕ್ ಬೆಂಕಿಯ ಅನಾಹುಯಕ್ಕೆ ಸುಟ್ಟು ಕರಕುಲಾಗಿದೆ ಎಂದು ನೊಂದು ಮಾತನಾಡಿದರು.
ಅಗ್ನಿ ಶಾಮಕದಳದವರು ಸುದ್ದಿ ತಿಳಿದು ಸ್ಥಳಕ್ಕೆ ಅಗಮಿಸಿವ ಹೊತ್ತಿಗೆ ಬೈಕ್ ನ. ಬಿಡಿ ಭಾಗ ಗಳು.ಆಯಲ್ ಹಾಗೂ ಇನ್ನಿತರೆ ವಸ್ತಿಗಳು ಬೆಂಕಿಯ ಕೆನ್ನಾಲಿಗೆಗೆ ಕರುಲಲಾಗಿದೆ.ಸುಮಾರು ೧೮ ಲಕ್ಷ ಮಲ್ಯದ ಬೈಕ್.ಹಾಗೂ ಬಿಡಿ ಭಾಗಗಳು ಇನ್ನು ಇತೆರೆ ವಸ್ತುಗಳು ಸುಟ್ಟು ಹೋಗಿದೆ ಎಂದು ಮಾಲೀಕ ಜಲೀಲ್ ತಿಳಿಸಿದರು.